ಕರ್ನಾಟಕ

karnataka

ETV Bharat / bharat

ಪೆಟ್ರೋಲ್-ಡೀಸೆಲ್ ಬೆಲೆ: ಬೆಂಗಳೂರು ಸೇರಿ ಪ್ರಮುಖ ನಗರಗಳಲ್ಲಿ ಹೀಗಿದೆ.. - ಈಟಿವಿ ಭಾರತ್ ಕನ್ನಡ

ಪೆಟ್ರೋಲ್-ಡೀಸೆಲ್ ದರದಲ್ಲಿ ಯಥಾಸ್ಥಿತಿ ಮುಂದುವರಿದಿದೆ. ಬೆಂಗಳೂರು ಸೇರಿ ಪ್ರಮುಖ ನಗರಗಳಲ್ಲಿ ಇಂದಿನ ತೈಲ ದರದ ಮಾಹಿತಿ ತಿಳಿಯಿರಿ.

Etv Bharat,ಪೆಟ್ರೋಲ್-ಡೀಸೆಲ್ ಬೆಲೆ
Etv Bharat,ಪೆಟ್ರೋಲ್-ಡೀಸೆಲ್ ಬೆಲೆ

By

Published : Aug 7, 2022, 10:22 AM IST

ನವದೆಹಲಿ/ಬೆಂಗಳೂರು:ಪೆಟ್ರೋಲ್-ಡೀಸೆಲ್ ದರದಲ್ಲಿ ಇಂದು ಯಾವುದೇ ಬದಲಾವಣೆ ಆಗಿಲ್ಲ. ದೆಹಲಿಯಲ್ಲಿ ಪೆಟ್ರೋಲ್ ದರ 96.72 ರೂ, ಡೀಸೆಲ್ ದರ 89.62 ಇದೆ. ಹಾಗೆಯೇ ಮುಂಬೈನಲ್ಲಿ ಪೆಟ್ರೋಲ್ 106.31 ರೂ.ಗೆ ಮಾರಾಟವಾಗುತ್ತಿದ್ದು, ಡೀಸೆಲ್ 94.27 ರೂ. ಇದೆ. ಕೋಲ್ಕತ್ತಾದಲ್ಲಿ ಪೆಟ್ರೋಲ್ ಬೆಲೆ 106.03 ರೂ. ಆಗಿದ್ದರೆ, ಡೀಸೆಲ್ 92.76 ರೂ. ಗೆ ದೊರೆಯುತ್ತಿದೆ.

ಚೆನ್ನೈನಲ್ಲಿ ಪೆಟ್ರೋಲ್‌ 102.65 ರೂ ಮತ್ತು ಡೀಸೆಲ್‌ಗೆ 94.25 ರೂ.ಗೆ ಮಾರಾಟವಾಗುತ್ತಿದೆ. ಪಂಜಾಬ್‌ನ ಚಂಡೀಗಢದಲ್ಲಿ ಪೆಟ್ರೋಲ್ ಬೆಲೆ 96.20 ರೂ. ಮತ್ತು ಡೀಸೆಲ್ ಬೆಲೆ 84.26 ರೂ. ಆಗಿದೆ. ಮಂಗಳೂರಲ್ಲಿ ಇಂದು ಪೆಟ್ರೋಲ್​ ದರದಲ್ಲಿ 21 ಪೈಸೆ ಮತ್ತು ಡೀಸೆಲ್​ ದರದಲ್ಲಿ 18 ಪೈಸೆ ಇಳಿಕೆಯಾಗಿದೆ.

ಪೆಟ್ರೋಲ್-ಡೀಸೆಲ್ ಬೆಲೆ:

ನಗರ ಪೆಟ್ರೋಲ್ ಡೀಸೆಲ್
ಬೆಂಗಳೂರು 101.96 87.91
ಮೈಸೂರು 101.44 87.42
ಮಂಗಳೂರು 101.13 87.13
ಶಿವಮೊಗ್ಗ 103.49 89.18
ದಾವಣಗೆರೆ 103.95 89.52
ಹುಬ್ಬಳ್ಳಿ 101.65 87.65

ಇದನ್ನೂ ಓದಿ: ವಿದೇಶಿ ವಿನಿಮಯ ಸಂಗ್ರಹಕ್ಕೆ ಆರ್​ಬಿಐ ಕ್ರಮ: ಎಫ್‌ಸಿಎನ್‌ಆರ್ ಖಾತೆಗಳ ಬಡ್ಡಿ ಹೆಚ್ಚಳ

ABOUT THE AUTHOR

...view details