ಬೆಂಗಳೂರು : ಉತ್ತರಪ್ರದೇಶ ಸೇರಿದಂತೆ ಪಂಚರಾಜ್ಯ ಚುನಾವಣೆಗಳ ಬಳಿಕ ಪ್ರತಿನಿತ್ಯ ಲೀಟರ್‌ಗೆ 80 ಪೈಸೆ ಏರಿಕೆಯಾಗ್ತಿದ್ದ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯಲ್ಲಿ ಕಳೆದ ಒಂದು ತಿಂಗಳಿಂದ ಯಾವುದೇ ರೀತಿಯ ಬದಲಾವಣೆ ಕಂಡು ಬಂದಿಲ್ಲ. ಪ್ರಮುಖ ನಗರಗಳಲ್ಲಿ ಇತ್ತೀಚೆಗೆ ಬದಲಾಗುತ್ತಿರುವ ತೈಲ ದರದ ಬಗ್ಗೆ ಪ್ರತಿದಿನ ಗ್ರಾಹಕರಿಗೆ ಗೊಂದಲವಿರುತ್ತದೆ. ಹೀಗಾಗಿ, ಇಂದಿನ ಪೆಟ್ರೋಲ್, ಡೀಸೆಲ್ ಬೆಲೆಯ ಏರಿಳಿತದ ಮಾಹಿತಿ ಇಲ್ಲಿದೆ.
Petrol-Diesel Price : ಪೆಟ್ರೋಲ್, ಡೀಸೆಲ್ ಇಂದಿನ ದರ.. - ಪೆಟ್ರೋಲ್ ಇಂದಿನ ಬೆಲೆ
ಪೆಟ್ರೋಲ್, ಡೀಸೆಲ್ ಇಂದಿನ ದರ..

Petrol-Diesel Price
ಪ್ರಮುಖ ನಗರಗಳಲ್ಲಿನ ದರ ಪಟ್ಟಿ:
ನಗರಗಳು | ಪೆಟ್ರೋಲ್ | ಡೀಸೆಲ್ |
ಬೆಂಗಳೂರು | 111.11 | 94.81 |
ಮಂಗಳೂರು | 110.29 | 94.03 |
ಮೈಸೂರು | 110.59 | 94.34 |
ಶಿವಮೊಗ್ಗ | 112.54 | 96.02 |
ದಾವಣಗೆರೆ | 112.86 | 96.54 |
ಬೆಳಗಾವಿ | 100.87 | 94.35 |
ಹುಬ್ಬಳ್ಳಿ | 110.81 | 94.56 |
(ಇದನ್ನೂ ಓದಿ: ಎರಡೇ ತಿಂಗಳಲ್ಲಿ ಮತ್ತೆ ಕೋಟ್ಯಧಿಪತಿಯಾದ ಶ್ರೀ ನಂಜುಂಡೇಶ್ವರ)