ಕರ್ನಾಟಕ

karnataka

ETV Bharat / bharat

Petrol, Diesel prices today: ಪೆಟ್ರೋಲ್ ದರ ಸ್ಥಿರ, ಡೀಸೆಲ್ ಮತ್ತಷ್ಟು ದುಬಾರಿ.. ಬೆಂಗಳೂರಲ್ಲಿ ಎಷ್ಟು? - ಇಂದಿನ ಡೀಸೆಲ್ ಬೆಲೆ

ಇಂದಿನ ಡೀಸೆಲ್ ದರದಲ್ಲಿ ಸ್ವಲ್ಪ ಏರಿಕೆ ಕಂಡುಬಂದಿದ್ದು, ಪೆಟ್ರೋಲ್​ ದರವು ಯಥಾಸ್ಥಿತಿಯಲ್ಲಿದೆ.

petrol-and-diesel-prices-today
Petrol, Diesel prices today: ಪೆಟ್ರೋಲ್ ದರ ಸ್ಥಿರ, ಡೀಸೆಲ್ ಮತ್ತಷ್ಟು ದುಬಾರಿ

By

Published : Sep 27, 2021, 10:42 AM IST

Updated : Sep 27, 2021, 12:57 PM IST

ಮುಂಬೈ:ಶತಕದ ಗಡಿ ದಾಟಿದ ಬಳಿಕ ಕಳೆದ 22 ದಿನಗಳಿಂದ ಪೆಟ್ರೋಲ್​ ದರದಲ್ಲಿ ಯಾವುದೇ ವ್ಯತ್ಯಾಸ ಕಂಡು ಬಂದಿಲ್ಲ. ಆದರೆ, ದೆಹಲಿಯಲ್ಲಿ ಪ್ರತಿ ಲೀಟರ್​ ಡೀಸೆಲ್ ಬೆಲೆ ಲೀಟರ್‌ಗೆ 25 ಪೈಸೆ ಮತ್ತು ಮುಂಬೈನಲ್ಲಿ ತೈಲ ಮಾರುಕಟ್ಟೆ ಕಂಪನಿಗಳು ಪ್ರತಿ ಲೀಟರ್‌ಗೆ 26 ಪೈಸೆ ಹೆಚ್ಚಿಸಿವೆ.

ಬೆಂಗಳೂರಿನಲ್ಲಿ ಪೆಟ್ರೋಲ್​ ದರವು ಪ್ರತಿ ಲೀಟರ್​ಗೆ 104.70 ರೂಪಾಯಿ ಇದ್ದು, ಡೀಸೆಲ್​ ಪ್ರತಿ ಲೀಟರ್​ಗೆ 94.80 ರೂ. ಗಳಿದೆ. ದೆಹಲಿಯಲ್ಲಿ ಲೀಟರ್ ಪೆಟ್ರೋಲ್ ದರ 101.19 ರೂಪಾಯಿ ಹಾಗೂ ಲೀಟರ್ ಡೀಸೆಲ್ ದರ 89.32 ರೂಪಾಯಿ ಇದೆ. ಮುಂಬೈನಲ್ಲಿ ಲೀಟರ್ ಪೆಟ್ರೋಲ್ ದರ 107.26 ರೂಪಾಯಿ ಹಾಗೂ ಲೀಟರ್ ಡೀಸೆಲ್ ದರ 96.94 ರೂಪಾಯಿ ಇದೆ.

ಚೆನ್ನೈನಲ್ಲಿ ಲೀಟರ್ ಪೆಟ್ರೊಲ್ 98.96 ರೂಪಾಯಿ ಹಾಗೂ ಲೀಟರ್ ಡೀಸೆಲ್ ದರ 93.93 ರೂಪಾಯಿ ಇದೆ. ಹಾಗೆಯೇ ಕೋಲ್ಕತ್ತಾದಲ್ಲಿ ಲೀಟರ್ ಪೆಟ್ರೋಲ್ ದರ 101.62 ರೂಪಾಯಿ ಹಾಗೂ ಲೀಟರ್ ಡೀಸೆಲ್ ದರ 92.42 ರೂ.ಗಳಾಗಿದೆ.

ಬೆಂಗಳೂರು:

ಪೆಟ್ರೋಲ್ - ಪ್ರತಿ ಲೀಟರ್‌ಗೆ 104.70 ರೂ

ಡೀಸೆಲ್ - ಪ್ರತಿ ಲೀಟರ್‌ಗೆ 94.80 ರೂ

ಮುಂಬೈ:

ಪೆಟ್ರೋಲ್ - ಪ್ರತಿ ಲೀಟರ್‌ಗೆ 107.26 ರೂ.

ಡೀಸೆಲ್ - ಪ್ರತಿ ಲೀಟರ್‌ಗೆ 96.94 ರೂ.

ದೆಹಲಿ:

ಪೆಟ್ರೋಲ್ - ಪ್ರತಿ ಲೀಟರ್‌ಗೆ 101.19 ರೂ.

ಡೀಸೆಲ್ - ಪ್ರತಿ ಲೀಟರ್‌ಗೆ 89.32 ರೂ.

ಚೆನ್ನೈ:

ಪೆಟ್ರೋಲ್ - ಪ್ರತಿ ಲೀಟರ್‌ಗೆ 98.96 ರೂ.

ಡೀಸೆಲ್ - ಪ್ರತಿ ಲೀಟರ್‌ಗೆ 93.93 ರೂ.

ಕೋಲ್ಕತ್ತಾ:

ಪೆಟ್ರೋಲ್ - ಪ್ರತಿ ಲೀಟರ್‌ಗೆ 101.62 ರೂ.

ಡೀಸೆಲ್ - ಪ್ರತಿ ಲೀಟರ್‌ಗೆ 92.42 ರೂ.

ಹೈದರಾಬಾದ್:

ಪೆಟ್ರೋಲ್ - ಪ್ರತಿ ಲೀಟರ್‌ಗೆ 105.26 ರೂ.

ಡೀಸೆಲ್ - ಪ್ರತಿ ಲೀಟರ್‌ಗೆ 97.46 ರೂ.

ಇದನ್ನೂ ಓದಿ:ದೇಶದಲ್ಲಿ ಇಳಿಕೆ ಕಂಡ ಕೋವಿಡ್​​.. ಹೊಸ ಪ್ರಕರಣಗಳ ಪೈಕಿ ಕೇರಳದಲ್ಲೇ ಅಧಿಕ

Last Updated : Sep 27, 2021, 12:57 PM IST

ABOUT THE AUTHOR

...view details