ಕರ್ನಾಟಕ

karnataka

ETV Bharat / bharat

Fuel Price Today: ಬೆಂಗಳೂರಲ್ಲಿ ಲೀ.ಪೆಟ್ರೋಲ್ ದರ ₹112.39, ಡೀಸೆಲ್ ದರ ₹103.31 - ಬೆಂಗಳೂರಲ್ಲಿ ಪೆಟ್ರೋಲ್, ಡೀಸೆಲ್ ದರ

ದೇಶಾದ್ಯಂತ ಮತ್ತೆ ಪೆಟ್ರೋಲ್ ಮತ್ತು ಡೀಸೆಲ್ ದರ ಹೆಚ್ಚಾಗಿದೆ.

ತೈಲ ದರ ಏರಿಕೆ
Petrol and diesel price hike

By

Published : Oct 29, 2021, 8:36 AM IST

ನವದೆಹಲಿ: ದೇಶದಲ್ಲಿ ತೈಲ ದರ ನಿರಂತರವಾಗಿ ಹೆಚ್ಚಳವಾಗುತ್ತಿದೆ. ತೈಲ ಕಂಪನಿಗಳು ಇಂದು ಸಹ ಲೀಟರ್​ ಪೆಟ್ರೋಲ್ ಮತ್ತು ಡೀಸೆಲ್​ ಬೆಲೆಯನ್ನು 35 ಪೈಸೆಯಷ್ಟು ಹೆಚ್ಚಿಸಿವೆ. ಈ ಮೂಲಕ ದೇಶಾದ್ಯಂತ ತೈಲ​ ದರ ಸಾರ್ವಕಾಲಿಕ ಗರಿಷ್ಠ ಮಟ್ಟ ತಲುಪಿವೆ.

ಪೆಟ್ರೋಲಿಯಂ ಕಂಪನಿ ಇಂಡಿಯನ್ ಆಯಿಲ್ ಕಾರ್ಪೊರೇಷನ್ (ಐಒಸಿಎಲ್) ಪ್ರಕಾರ, ದೇಶದ ಪ್ರಮುಖ ನಗರಗಳಲ್ಲಿ ತೈಲ ದರ ಇಂತಿದೆ.


ಅಕ್ಟೋಬರ್‌ನಲ್ಲಿ ಪೆಟ್ರೋಲ್,ಡೀಸೆಲ್ ದರ ದಾಖಲೆ ಮಟ್ಟದಲ್ಲಿ ಏರಿಕೆ:

ದೇಶದ ಕೆಲವು ಪ್ರಮುಖ ನಗರಗಳಲ್ಲಿ ಈಗಾಗಲೇ ಪೆಟ್ರೋಲ್ ದರ ಲೀಟರ್‌ಗೆ 110 ರೂ ದಾಟಿದೆ. ಹಲವು ರಾಜ್ಯಗಳಲ್ಲಿ ಡೀಸೆಲ್ ದರ 100ಕ್ಕಿಂತಲೂ ಹೆಚ್ಚಿದೆ. ಭಾರತ್ ಪೆಟ್ರೋಲಿಯಂ, ಇಂಡಿಯನ್ ಆಯಿಲ್ ಮತ್ತು ಹಿಂದುಸ್ತಾನ್ ಪೆಟ್ರೋಲಿಯಂ ಸೇರಿದಂತೆ ತೈಲ ಕಂಪನಿಗಳು ಅಬಕಾರಿ ಸುಂಕಗಳ ಆಧಾರದ ಮೇಲೆ ಇಂಧನ ದರವನ್ನು ಹೆಚ್ಚಿಸುತ್ತಿರುತ್ತವೆ.

ಇದನ್ನೂ ಓದಿ: ರೇಷನ್‌ ಅಂಗಡಿಗಳಲ್ಲೇ ಅಡುಗೆ ಸಿಲಿಂಡರ್‌ ವಿತರಣೆಗೆ ಕೇಂದ್ರ ಸರ್ಕಾರದ ಚಿಂತನೆ..!

ABOUT THE AUTHOR

...view details