ಕರ್ನಾಟಕ

karnataka

ETV Bharat / bharat

ಐಎಂಎ ಪಾಸಿಂಗ್​ ಔಟ್ ಪರೇಡ್​:314 ಕೆಡೆಟ್​ಗಳು ಭಾರತೀಯ ಸೇನೆಗೆ ಸೇರ್ಪಡೆ - ಈಟಿವಿ ಭಾರತ ಕನ್ನಡ

ಅಲ್ಲದೇ 30 ವಿದೇಶಿ ಕೆಡೆಟ್​ಗಳು ಉತ್ತೀರ್ಣರಾಗಿ ಆಯಾ ರಾಷ್ಟ್ರಗಳ ಸೈನ್ಯಕ್ಕೆ ಸೇರಿದ್ದಾರೆ.

passing-out-parade-of-ima-dehradun-concluded
ಐಎಂಎ ಪಾಸಿಂಗ್​ ಔಟ್ ಪರೇಡ್

By

Published : Dec 10, 2022, 12:29 PM IST

ಡೆಹ್ರಾಡೂನ್(ಉತ್ತರಾಖಂಡ): ಇಂದು ಇಂಡಿಯನ್​ ಮಿಲಿಟರಿ ಅಕಾಡೆಮಿಯ (ಐಎಂಎ) ಪಾಸಿಂಗ್​ ಔಟ್​ ಪರೇಡ್​ ನಡೆಯಿತು. ಈ ಪರೇಡ್​ನಲ್ಲಿ ಒಟ್ಟು 344 ಕೆಡೆಟ್​ಗಳು ಉತ್ತೀರ್ಣರಾಗಿದ್ದಾರೆ. ಇವರಲ್ಲಿ ಭಾರತೀಯ ಮೂಲದ 314 ಕೆಡೆಟ್​ಗಳು ಭಾರತೀಯ ಸೇನೆಗೆ ಅಧಿಕಾರಿಗಳಾಗಿ ಸೇರ್ಪಡೆಗೊಂಡರು.

ಭಾರತೀಯ 314 ಕೆಡೆಟ್​ಗಳು ಭಾರತೀಯ ಸೇನೆಗೆ ಅಧಿಕಾರಿಗಳಾಗಿ ಸೇರ್ಪಡೆ

ಆಂಧ್ರಪ್ರದೇಶ-4, ಅರುಣಾಚಲ ಪ್ರದೇಶ-1, ಅಸ್ಸೋಂ- 4, ಬಿಹಾರ- 24, ಚಂಡೀಗಢ-2, ಛತ್ತೀಸ್‌ಗಢ-4, ದೆಹಲಿ-13, ಗುಜರಾತ್- 5, ಹರಿಯಾಣ- 30, ಹಿಮಾಚಲ ಪ್ರದೇಶ-17, ಜಮ್ಮು ಕಾಶ್ಮೀರ-9, ಜಾರ್ಖಂಡ್-2, ಕರ್ನಾಟಕ -9, ಕೇರಳ-10, ಲಡಾಖ್-1, ನೇಪಾಳ-1, ಮಧ್ಯಪ್ರದೇಶ-15, ಮಹಾರಾಷ್ಟ್ರ-21, ಮಣಿಪುರ-2, ಮಿಜೋರಾಂ-3, ನಾಗಾಲ್ಯಾಂಡ್-1 , ಒರಿಸ್ಸಾ-1, ಪಂಜಾಬ್-21, ರಾಜಸ್ಥಾನ-16, ತಮಿಳುನಾಡು-7, ತೆಲಂಗಾಣ-2, ತ್ರಿಪುರ-1, ಉತ್ತರ ಪ್ರದೇಶ-51, ಉತ್ತರಾಖಂಡ-29, ಪಶ್ಚಿಮ ಬಂಗಾಳದ 8 ಕೆಡೆಟ್‌ಗಳು ಸೇನೆ ಸೇರಿದ್ದಾರೆ.

ಅಲ್ಲದೇ 30 ವಿದೇಶಿ ಕೆಡೆಟ್​ಗಳು ಉತ್ತೀರ್ಣರಾಗಿ ಆಯಾ ರಾಷ್ಟ್ರಗಳ ಸೈನ್ಯಕ್ಕೆ ಸೇರಿದ್ದಾರೆ. ಉಳಿದಂತೆ 11 ದೇಶಗಳ ಒಟ್ಟು 30 ಕೆಡೆಟ್​ಗಳು ತೇರ್ಗಡೆಯಾಗಿದ್ದಾರೆ.

ಇದನ್ನೂ ಓದಿ:ಕಾಶ್ಮೀರದಲ್ಲಿ ಭಯೋತ್ಪಾದಕರ ಅಡಗುತಾಣ ಭೇದಿಸಿದ ಸೇನೆ: ಅಪಾರ ಪ್ರಮಾಣದ ಶಸ್ತ್ರಾಸ್ತ್ರ ಪತ್ತೆ

ABOUT THE AUTHOR

...view details