ಕರ್ನಾಟಕ

karnataka

By

Published : Apr 21, 2021, 11:42 AM IST

ETV Bharat / bharat

ಎಂ.ಎಸ್.ಧೋನಿ ಪೋಷಕರಿಗೆ ತಗುಲಿದ ಕೊರೊನಾ ಸೋಂಕು

ಎಂ.ಎಸ್.ಧೋನಿ ಅವರ ಪೋಷಕರಿಗೆ ಕೊರೊನಾ ವೈರಸ್‌ ಸೋಂಕು ತಗುಲಿದೆ. ಅವರನ್ನು ಚಿಕಿತ್ಸೆಗಾಗಿ ರಾಂಚಿಯ ಪಲ್ಸ್ ಸೂಪರ್‌ಸ್ಪೆಷಾಲಿಟಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಎಂ.ಎಸ್.ಧೋನಿ
ಎಂ.ಎಸ್.ಧೋನಿ

ರಾಂಚಿ (ಜಾರ್ಖಂಡ್): ಟೀಂ​ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರ ಪೋಷಕರಿಗೆ ಕೊರೊನಾ ಸೋಂಕು ಬಾಧಿಸಿದೆ.

ಸದ್ಯ ಧೋನಿಪೋಷಕರನ್ನು ಹೆಚ್ಚಿನ ಚಿಕಿತ್ಸೆಗಾಗಿ ರಾಂಚಿಯ ಪಲ್ಸ್ ಸೂಪರ್‌ಸ್ಪೆಷಾಲಿಟಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರ ಆಮ್ಲಜನಕದ ಮಟ್ಟ ಸ್ಥಿರವಾಗಿದೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.

ಇದನ್ನು ಓದಿ: ಆಟದ ಬಗ್ಗೆ ಗ್ಯಾರಂಟಿ ಕೊಡಲಾರೆ, ಫಿಟ್ನೆಸ್​ ಬಗ್ಗೆ ನೀಡಬಹುದು: ಧೋನಿ

ABOUT THE AUTHOR

...view details