ಹರಿದ್ವಾರ್( ಉತ್ತರಾಖಂಡ): ಕೊರೊನಾ ಹಿನ್ನೆಲೆ ಅಮೆರಿಕದಲ್ಲಿ ನೆಲೆಸಿರುವ ಉತ್ತರಾಖಂಡದ ಹರಿದ್ವಾರ ಟೆಕ್ಕಿಗಳು ವರ್ಚುಯಲ್ ಮೂಲಕ ಮದುವೆಯಾಗಿದ್ದಾರೆ.
ಹರಿದ್ವಾರ ನಿವಾಸಿಗಳಾದ ಸುಶಾಂತ್ ಸಕ್ಸೆನಾ ಮತ್ತು ರೇಷಮ್ ಈ ರೀತಿ ಸಪ್ತಪದಿ ತುಳಿದವರು. ಮೊದಲೇ ನಿಶ್ಚಯವಾದಂತೆ ಇವರು ಅದ್ದೂರಿಯಾಗಿ ಮದುವೆಯಾಗಬೇಕಿತ್ತು.