ಕರ್ನಾಟಕ

karnataka

ETV Bharat / bharat

ಶನಿವಾರದ ಪಂಚಾಂಗ: ಶುಭ ಘಳಿಗೆ, ರಾಹು ಕಾಲದ ಮಾಹಿತಿ

ಇಂದಿನ ಪಂಚಾಂಗ ಹೀಗಿದೆ..

By

Published : May 13, 2023, 4:31 AM IST

panchang-today
ಶನಿವಾರದ ಪಂಚಾಂಗ: ಶುಭ ಘಳಿಗೆ, ರಾಹು ಕಾಲದ ಮಾಹಿತಿ

ಹಿಂದೂ ಸಂಸ್ಕೃತಿ ಮತ್ತು ಸಂಪ್ರದಾಯಗಳ ಆಚರಣೆಗೆ ಪಂಚಾಂಗ ಅತ್ಯಗತ್ಯ. ಪಂಚಾಂಗ ನೋಡದೇ ಯಾವ ಕಾರ್ಯಗಳನ್ನು ಮಾಡಲ್ಲ. ಅದಕ್ಕಾಗಿ ಪಂಚಾಂಗವನ್ನು ಹಿಂದೂ ಕ್ಯಾಲೆಂಡರ್ ಅಂತಾ ಕರೆಯಲಾಗುತ್ತದೆ. ಶುಭ ಕಾರ್ಯಗಳು, ರಾಹುಕಾಲ, ಉತ್ಸವ, ಗ್ರಹಣ, ತಿಥಿ, ನಕ್ಷತ್ರ, ಋತು ಸೇರಿ ಇನ್ನಿತರ ಮಾಹಿತಿಯು ಪಂಚಾಂಗ ಒಳಗೊಂಡಿರುತ್ತದೆ.

ಸೂರ್ಯೋದಯ, ಸೂರ್ಯಾಸ್ತ ಸಮಯ, ಶುಭ ಮುಹೂರ್ತ, ರಾಹುಕಾಲ, ತಿಥಿ, ನಕ್ಷತ್ರ, ಸೂರ್ಯ - ಚಂದ್ರ ಸ್ಥಾನ, ಹಿಂದೂ ತಿಂಗಳು ಮತ್ತು ಪಕ್ಷದ ಮಾಹಿತಿಯನ್ನು ದೈನಂದಿನ ಪಂಚಾಂಗದಿಂದ ತಿಳಿದುಕೊಳ್ಳಬಹುದು. ಇಂದಿನ ಪಂಚಾಂಗದಲ್ಲಿ ಏನಿದೆ ಎಂಬುದರ ಮಾಹಿತಿ ಈ ಕೆಳಗಿನಂತಿದೆ.

ಇಂದಿನ ಪಂಚಾಂಗ:

ದಿನ : 13-05-2023, ಶನಿವಾರ

ಸಂವತ್ಸರ : ಶುಭಕೃತ್

ಆಯನ : ಉತ್ತರಾಯಣ

ಋತು : ಗ್ರೀಷ್ಮ

ಮಾಸ : ವೈಶಾಖ

ನಕ್ಷತ್ರ :ಧನಿಷ್ಠ

ತಿಥಿ : ಅಷ್ಟಮಿ

ಪಕ್ಷ : ಕೃಷ್ಣ

ಸೂರ್ಯೋದಯ : ಬೆಳಗ್ಗೆ 05:31 ಗಂಟೆಗೆ

ಅಮೃತಕಾಲ: ಬೆಳ್ಳಗೆ 05:31 ರಿಂದ 07:12 ಗಂಟೆವರೆಗೆ

ವರ್ಜ್ಯಂ : ಸಂಜೆ 06.15 ರಿಂದ 07.50 ಗಂಟೆವರೆಗೆ

ದುರ್ಮುಹೂರ್ತ : ಬೆಳಗ್ಗೆ 07:07 ರಿಂದ 07:55 ಗಂಟೆವರೆಗೆ

ರಾಹುಕಾಲ : ಬೆಳಿಗ್ಗೆ 08:54 ರಿಂದ ಮಧ್ಯಾಹ್ನ 10:36 ಗಂಟೆವರೆಗೆ

ಸೂರ್ಯಾಸ್ತ : ಸಂಜೆ 07:04 ಗಂಟೆಗೆ

ABOUT THE AUTHOR

...view details