ಹೈದರಾಬಾದ್:ಸಿಎಂ ಚಂದ್ರಶೇಖರ್ ರಾವ್ ಹಾಗೂ ಓವೈಸಿ ಒಗ್ಗೂಡಿ ಚುನಾವಣೆ ಎದುರಿಸಿದ್ದಾರೆ. ಹಾಗೂ ಒಟ್ಟಿಗೇ ಬಿರಿಯಾನಿಯನ್ನೂ ಸವಿದಿದ್ದಾರೆ ಎಂದು ಕೇಂದ್ರ ರಾಜ್ಯ ಖಾತೆ ಸಚಿವ ಜಿ ಕಿಶನ್ ರೆಡ್ಡಿ ಟೀಕಿಸಿದ್ದಾರೆ.
2023ಕ್ಕೆ ಸರ್ಕಾರ ರಚನೆ ಮಾಡೋಕೆ ಕೆಸಿಆರ್ಗೆ ಆಗಲ್ಲ: ಕಿಶನ್ ರೆಡ್ಡಿ - ಹೈದರಾಬಾದ್ ಮಹಾನಗರ ಪಾಲಿಕೆ ಫಲಿತಾಂಶದ ಕುರಿತು ಕಿಶನ್ ರೆಡ್ಡಿ ಹೇಳಿಕೆ
ಹೈದರಾಬಾದ್ ಮಹಾನಗರ ಪಾಲಿಕೆ ಫಲಿತಾಂಶದ ಕುರಿತು ಮಾತನಾಡಿದ ಅವರು, ಕೆಸಿಆರ್ ತಮ್ಮ ನಿವಾಸದಲ್ಲೇ ಕುಳಿತು ಗ್ರೇಟರ್ ಹೈದರಾಬಾದ್ ಪಾಲಿಕೆ ಅಧಿಕಾರ ಹಿಡಿಯುವ ಪ್ಲಾನ್ ಮಾಡಿದ್ದಾರೆ ಎಂದರು.
ಕಿಶನ್ ರೆಡ್ಡಿ
ಹೈದರಾಬಾದ್ ಮಹಾನಗರ ಪಾಲಿಕೆ ಫಲಿತಾಂಶದ ಕುರಿತು ಮಾತನಾಡಿದ ಅವರು, ಕೆಸಿಆರ್ ತಮ್ಮ ನಿವಾಸದಲ್ಲೇ ಕುಳಿತು ಗ್ರೇಟರ್ ಹೈದರಾಬಾದ್ ಪಾಲಿಕೆ ಅಧಿಕಾರ ಹಿಡಿಯುವ ಪ್ಲಾನ್ ಮಾಡಿದ್ದಾರೆ ಎಂದರು.
ಇನ್ನು ನಿನ್ನೆ ಜನ ಬಿಜೆಪಿ ಪರ ನೀಡಿದ ತೀರ್ಪಿನ ಬಗ್ಗೆ ಹರ್ಷ ವ್ಯಕ್ತಪಡಿಸಿದ ಅವರು, 2023ಕ್ಕೆ ತೆಲಂಗಾಣದಲ್ಲಿ ಕೆಸಿಆರ್ ಸರ್ಕಾರ ರಚನೆ ಮಾಡಲು ಭಾರತೀಯ ಜನತಾ ಪಾರ್ಟಿ ಬಿಡುವುದಿಲ್ಲ ಎಂದಿರುವ ಕಿಶನ್ ರೆಡ್ಡಿ, ಮಹಾನಗರದ ಜನತೆ ಕೆಸಿಆರ್ ಇಲ್ಲವೇ ಅಸಾದುದ್ದೀನ್ ಓವೈಸಿ ಅವರನ್ನ ತಿರಸ್ಕರಿಸಿದ್ದಾರೆ ಎಂಬುದು ಚುನಾವಣೆ ಫಲಿತಾಂಶದಿಂದ ಗೊತ್ತಾಗುತ್ತಿದೆ ಎಂದಿದ್ದಾರೆ.