ಕರ್ನಾಟಕ

karnataka

ETV Bharat / bharat

ಮಹಿಳೆಯ ಅಂಗಾಂಗ ದಾನದಿಂದ ಬದುಕಿದ ಮೂರು ಜೀವಗಳು - SSKM hospital in Kolkatta

ಮೆದುಳು ನಿಷ್ಕ್ರಿಯಗೊಂಡು ಮೃತಪಟ್ಟ ಮಹಿಳೆಯ ಕಿಡ್ನಿ-ಲಿವರ್​ ಇದೀಗ ಮೂರು ಜೀವಗಳಿಗೆ ಬೆಳಕಾಗಿದೆ.

Organ transplantation
ಅಂಗಾಂಗ ಕಸಿ

By

Published : Dec 1, 2020, 3:44 PM IST

ಕೋಲ್ಕತ್ತಾ: ಮತ್ತೊಂದು ಬಾರಿ ಪಶ್ಚಿಮ ಬಂಗಾಳದ ಕೋಲ್ಕತ್ತಾದ ಎಸ್​ಎಸ್​ಕೆಎಂ ಆಸ್ಪತ್ರೆಯಲ್ಲಿ ಅಂಗಾಂಗ ಕಸಿ ಮಾಡಲಾಗಿದೆ. ಮೆದುಳು ನಿಷ್ಕ್ರಿಯಗೊಂಡು ಮೃತಪಟ್ಟ ಮಹಿಳೆಯ ಎರಡು ಕಿಡ್ನಿ ಹಾಗೂ ಲಿವರ್​​ ಮೂರು ಜೀವಗಳಿಗೆ ಬೆಳಕಾಗಿದೆ.

ಇದನ್ನೂ ಓದಿ:ಅಂಗದಾನದ ಮೂಲಕ 7 ಜನರಿಗೆ ಮರುಜೀವ ನೀಡಿದ ಮಹಿಳೆ

ಅಂಗಾಂಗ ವೈಫಲ್ಯದಿಂದ ಬಳಲುತ್ತಿರುವವರಿಗೆ ಮೃತ ಮಹಿಳೆಯ ಅಂಗಾಂಗ ದಾನಮಾಡಲು ಅವರ ಕುಟುಂಬಸ್ಥರು ಒಪ್ಪಿಕೊಂಡಿದ್ದರು. ನಿನ್ನೆ ರಾತ್ರಿ ಅಂಗಾಂಗ ಕಸಿ ಮಾಡಲಾಗಿದ್ದು, ಮೂವರು ರೋಗಿಗಳೂ ಕ್ಷೇಮವಾಗಿದ್ದಾರೆ ಎಂದು ಆಸ್ಪತ್ರೆಯ ಅಧಿಕಾರಿಗಳು ಹೇಳಿದ್ದಾರೆ.

ಈ ಹಿಂದೆ ಗುಜರಾತ್​ನ ಸೂರತ್​ನಲ್ಲಿ ಮೃತಪಟ್ಟಿದ್ದ ಮಹಿಳೆಯ ಅಂಗಗಳು ಏಳು ಜನರಿಗೆ ಮರುಜೀವ ನೀಡಿತ್ತು.

ABOUT THE AUTHOR

...view details