ಕರ್ನಾಟಕ

karnataka

ETV Bharat / bharat

ಉಪರಾಷ್ಟ್ರಪತಿ ಚುನಾವಣೆ: ಕನ್ನಡತಿ ಮಾರ್ಗರೇಟ್‌ ಆಳ್ವ ನಾಮಪತ್ರ ಸಲ್ಲಿಕೆ - ಉಪರಾಷ್ಟ್ರಪತಿ ಚುನಾವಣೆ 2022

ಉಪರಾಷ್ಟ್ರಪತಿ ಚುನಾವಣೆಗೆ ಪ್ರತಿಪಕ್ಷಗಳ ಒಮ್ಮತದ ಅಭ್ಯರ್ಥಿಯಾಗಿ ಅಖಾಡಕ್ಕಿಳಿದಿರುವ ಕರ್ನಾಟಕದ ಮಾರ್ಗರೇಟ್ ಆಳ್ವ ಸಂಸತ್ತಿನಲ್ಲಿಂದು ತಮ್ಮ ಉಮೇದುವಾರಿಕೆ ಸಲ್ಲಿಸಿದರು. ಈ ಸಂದರ್ಭದಲ್ಲಿ ರಾಹುಲ್‌ ಗಾಂಧಿ ಸೇರಿದಂತೆ ವಿವಿಧ ಪಕ್ಷಗಳ ನಾಯಕರಿದ್ದರು.

vice presidential candidate Margaret Alva files her nomination  Margaret Alva files her nomination papers at Parliament  vice presidential election 2022  vice presidential election news  ಉಪರಾಷ್ಟ್ರಪತಿ ಅಭ್ಯರ್ಥಿ ಮಾರ್ಗರೇಟ್​ ಆಳ್ವದಿಂದ ನಾಮಪತ್ರ ಸಲ್ಲಿಕೆ  ಸಂಸತ್ತಿನಲ್ಲಿ ನಾಮಪತ್ರ ಸಲ್ಲಿಸಿದ ಕನ್ನಡತಿ ಮಾರ್ಗರೇಟ್​ ಆಳ್ವ  ಉಪರಾಷ್ಟ್ರಪತಿ ಚುನಾವಣೆ 2022  ಉಪರಾಷ್ಟ್ರಪತಿ ಚುನಾವಣೆ ಸುದ್ದಿ
ಉಪರಾಷ್ಟ್ರಪತಿ ಚುನಾವಣೆ

By

Published : Jul 19, 2022, 12:45 PM IST

ನವದೆಹಲಿ: ಉಪರಾಷ್ಟ್ರಪತಿ ಚುನಾವಣೆಯಲ್ಲಿ ಪ್ರತಿಪಕ್ಷಗಳ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಮಾರ್ಗರೇಟ್​ ಆಳ್ವ ಇಂದು ನಾಮಪತ್ರ ಸಲ್ಲಿಸಿದ್ದಾರೆ. ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ಅಧೀರ್ ರಂಜನ್ ಚೌಧರಿ, ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್, ಶಿವಸೇನೆಯ ಸಂಜಯ್ ರಾವತ್ ಮತ್ತು ಇತರ ಪ್ರತಿಪಕ್ಷದ ನಾಯಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಹಾಲಿ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅಧಿಕಾರಾವಧಿ ಆಗಸ್ಟ್​​ 10ರಂದು ಕೊನೆಗೊಳ್ಳಲಿದೆ. ಆಗಸ್ಟ್​ 6 ರಂದು ಚುನಾವಣೆ ನಡೆಯಲಿದ್ದು, ಅಂದೇ ಫಲಿತಾಂಶ ಬಹಿರಂಗಗೊಳ್ಳಲಿದೆ.

ಇದನ್ನೂ ಓದಿ:'ನಾನು ಯಾರಿಗೂ ಹೆದರುವುದಿಲ್ಲ, ನಾಳೆ ನಾಮಪತ್ರ ಸಲ್ಲಿಸಿ,ಎನ್​ಡಿಎ ಅಭ್ಯರ್ಥಿ ವಿರುದ್ಧ ಹೋರಾಡುವೆ': ಮಾರ್ಗರೇಟ್ ಆಳ್ವ

ABOUT THE AUTHOR

...view details