ಕರ್ನಾಟಕ

karnataka

ಕುಪ್ವಾರ ಎನ್‌ಕೌಂಟರ್‌: ಪಾಕ್​ ಭಯೋತ್ಪಾದಕನನ್ನು ಬೇಟೆಯಾಡಿದ ಸೇನೆ

By

Published : Oct 31, 2022, 3:15 PM IST

ಜಮ್ಮು ಮತ್ತು ಕಾಶ್ಮೀರದ ಕುಪ್ವಾರದಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಪಾಕಿಸ್ತಾನದ ಉಗ್ರನನ್ನು ಭದ್ರತಾ ಪಡೆಗಳು ಹೊಡೆದುರುಳಿಸಿದ್ದು, ಶೋಧ ಕಾರ್ಯಾಚರಣೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

one pakistani terrorist
ಪಾಕ್​ ಭಯೋತ್ಪಾದಕನನ್ನು ಬೇಟೆಯಾಡಿದ ಸೇನೆ

ಜಮ್ಮು ಕಾಶ್ಮೀರ : ಕುಪ್ವಾರ ಜಿಲ್ಲೆಯ ಕೆರಾನ್ ಸೆಕ್ಟರ್ (ಜುಮಗುಂಡ್ ಪ್ರದೇಶ) ನಲ್ಲಿ ಭದ್ರತಾ ಪಡೆಗಳು ಕಾರ್ಯಾಚರಣೆ ನಡೆಸಿ ಓರ್ವ ಪಾಕಿಸ್ತಾನಿ ನುಸುಳುಕೋರನನ್ನು ಹತ್ಯೆಗೈಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆ ಮುಂದುವರೆದಿದ್ದು, ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ..

ABOUT THE AUTHOR

...view details