ಪುದುಚೇರಿ :ರಾಜ್ ಭವನ ಕ್ಷೇತ್ರದ ಪುದುಚೇರಿಯ ಕಾಂಗ್ರೆಸ್ ಶಾಸಕ ಲಕ್ಷ್ಮಿ ನಾರಾಯಣನ್ ಅವರು ಇಂದು ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ.
ಪಕ್ಷದ ನಡತೆ ಹಾಗೂ ಸರಿಯಾದ ಸ್ಥಾನ ಮಾನ ನೀಡಿದ ಕಾರಣ ರಾಜೀನಾಮೆ ನೀಡುತ್ತಿರುವುದಾಗಿ ಶಾಸಕ ಲಕ್ಷ್ಮಿ ನಾರಾಯಣನ್ ರಾಜೀನಾಮೆ ಪತ್ರದಲ್ಲಿ ತಿಳಿಸಿದ್ದಾರೆ.

ಓದಿ: ಪ್ರಯಾಗರಾಜ್‌ನಲ್ಲಿ ಪ್ರಿಯಾಂಕಾ ಗಾಂಧಿ: ಮೀನುಗಾರರ ಭೇಟಿ, ಮಾತುಕತೆ
ಪುದುಚೇರಿಯ ವಿಧಾನಸಭೆಯಲ್ಲಿ ನಾಳೆ ವಿಶ್ವಾಸಮತಯಾಚನೆ ಇದ್ದು, ಇದೀಗ ವಿಧಾನಸಭೆಯಲ್ಲಿ ಕಾಂಗ್ರೆಸ್ ಸಂಖ್ಯಾಬಲವು 13ಕ್ಕೆ ಇಳಿದಿದೆ. ಪ್ರತಿಪಕ್ಷದ ಸಂಖ್ಯಾಬಲ 14ರಷ್ಟಿದೆ.
TAGGED:
ಪುದುಚೇರಿಯ ವಿಧಾನಸಭೆ