ಗುಂಟೂರು(ಆಂಧ್ರಪ್ರದೇಶ) : ಜಿಲ್ಲೆಯ ಅಚನ್‌ಪೇಟ ಮಂಡಲದ ಅಂಬಾಡಿಪುಡಿಯಲ್ಲಿ ಸಿಡಿಲು ಬಡಿದು ಓರ್ವ ಸಾವನಪ್ಪಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಆಂಧ್ರದ ಗುಂಟೂರು ಜಿಲ್ಲೆಯಲ್ಲಿ ಸಿಡಿಲು ಬಡಿದು ಓರ್ವ ಸಾವು - ONE KILLED AND TWO INJURED
ಗಂಭೀರವಾಗಿ ಗಾಯಗೊಂಡ ಇಬ್ಬರನ್ನು ಇಲ್ಲಿನ ಸತ್ತಾನಪಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿದೆ..
ಓರ್ವ ಸಾವು
ರೆವುಲಾ ಮುನಿ (24) ಸಿಡಿಲಿಗೆ ಬಲಿಯಾದ ಯುವಕ. ಕೃಷ್ಣ ನದಿಯಲ್ಲಿರುವ ಸ್ಯಾಂಡ್ ರೀಚ್ ಲೋಡಿಂಗ್ ಪಾಯಿಂಟ್‌ನಲ್ಲಿ ಸಿಡಿಲು ಬಡಿದಿದೆ.
ಈ ವೇಳೆ ಅಲ್ಲೇ ಇದ್ದ ನರಸಿಂಹ ರಾವ್ ಮತ್ತು ಹನಿಮಿರೆಡ್ಡಿ ಎಂಬುವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ಇಬ್ಬರನ್ನು ಇಲ್ಲಿನ ಸತ್ತಾನಪಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿದೆ.