ಮಡಕಶಿರಾ( ಆಂಧ್ರಪ್ರದೇಶ):ಶಾತವಾಹನರ ಕಾಲದ ಲಾರ್ಡ್ ಗಣೇಶ ವಿಗ್ರಹವೊಂದು ಅನಂತಪುರ ಜಿಲ್ಲೆಯ ಮಡಕಶಿರಾ ಮಂಡಲದ ನೀಲಕಂಠಪುರಂ ಗ್ರಾಮದಲ್ಲಿ ಸಿಕ್ಕಿದೆ.
ಪಿಸಿಸಿ ಮಾಜಿ ಅಧ್ಯಕ್ಷ ರಘುವೀರ ರೆಡ್ಡಿ ಅವರ ಆಹ್ವಾನದ ಮೇರೆಗೆ ಸಂಸ್ಕೃತಿ ಕೇಂದ್ರದ ಸಿಇಒ ಡಾ ಶಿವನಾಗಿರೆಡ್ಡಿ ಈ ಭಾಗದಲ್ಲಿ ಉತ್ಖನನ ನಡೆಸಿದಾಗ ಈ ವಿಗ್ರಹ ದೊರೆತಿದ್ದು, ಈ ವಿಗ್ರಹ 2ನೇ ಶತಮಾನಕ್ಕೆ ಸೇರಿದ್ದು ಎಂದು ಹೇಳಲಾಗುತ್ತಿದೆ.