ಬೆಂಗಳೂರು:ಪೆಟ್ರೋಲ್ ಮತ್ತು ಡೀಸೆಲ್ ದರಗಳಲ್ಲಿ ಯಥಾಸ್ಥಿತಿ ಮುಂದುವರೆದಿದೆ. ಬೆಂಗಳೂರು ನಗರದ ಪೆಟ್ರೋಲ್ ಬಂಕ್ಗಳಲ್ಲಿ ಪೆಟ್ರೋಲ್ ಒಂದು ಲೀಟರ್ಗೆ 111.11 ರೂಪಾಯಿಯಂತೆ ಮಾರಾಟವಾಗುತ್ತಿದ್ದರೆ, ಡೀಸೆಲ್ ಬೆಲೆ ಒಂದು ಲೀಟರ್ಗೆ 94.81 ರೂಪಾಯಿ ದರದಲ್ಲಿ ಮಾರಾಟವಾಗುತ್ತಿದೆ. ರಾಜ್ಯದ ಪ್ರಮುಖ ಜಿಲ್ಲೆಗಳ ಪೆಟ್ರೋಲ್ ಮತ್ತು ಡಿಸೇಲ್ ಬೆಲೆಗಳು ಇಂತಿವೆ.
ರಾಜ್ಯದ ಪ್ರಮುಖ ನಗರಗಳಲ್ಲಿ ಯತಾಸ್ಥಿತಿ ಕಾಪಾಡಿಕೊಂಡ ತೈಲ ಬೆಲೆ: ನಿಮ್ಮ ಜಿಲ್ಲೆಯಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಹೀಗಿದೆ..
ಬೆಂಗಳೂರಿನಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರ ಸ್ಥಿರವಾಗಿದೆ. ನಗರದ ಪೆಟ್ರೋಲ್ ಬಂಕ್ಗಳಲ್ಲಿ ಪೆಟ್ರೋಲ್ ಒಂದು ಲೀಟರ್ಗೆ 111.11 ರೂಪಾಯಿ, ಡೀಸೆಲ್ ಬೆಲೆ ಒಂದು ಲೀಟರ್ಗೆ 94.81 ರೂಪಾಯಿ ದರದಲ್ಲಿ ಮಾರಾಟವಾಗುತ್ತಿದೆ.
ರಾಜ್ಯದ ಪ್ರಮುಖ ನಗರಗಳಲ್ಲಿ ಯತಾಸ್ಥಿತಿ ಕಾಪಾಡಿಕೊಂಡ ತೈಲ ಬೆಲೆ: ನಿಮ್ಮ ಜಿಲ್ಲೆಯಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಹೀಗಿದೆ..
ಬೆಂಗಳೂರು ಮತ್ತು ಇತರ ನಗರಗಳಲ್ಲಿ ತೈಲ ದರ (ಒಂದು ಲೀಟರ್ಗೆ.. ರೂಪಾಯಿಗಳಲ್ಲಿ)
ನಗರಗಳು | ಪೆಟ್ರೋಲ್ ದರ | ಡೀಸೆಲ್ ದರ |
ಬೆಂಗಳೂರು | 111.11 | 94.81 |
ಮಂಗಳೂರು | 110.30 | 94.04 |
ಮೈಸೂರು | 110.59 | 94.34 |
ದಾವಣಗೆರೆ | 112.89 | 96.54 |
ಬೆಳಗಾವಿ | 112 | 96 |
ಹುಬ್ಬಳ್ಳಿ | 110.81 | 94.56 |
ದೇಶದ ಮಹಾನಗರಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರ ಹೀಗಿದೆ. (ಒಂದು ಲೀಟರ್ಗೆ.. ರೂಪಾಯಿಗಳಲ್ಲಿ..)
ಮಹಾನಗರಗಳು | ಪೆಟ್ರೋಲ್ ದರ | ಡೀಸೆಲ್ ದರ |
ನವದೆಹಲಿ | 105.41 | 96.67 |
ಮುಂಬೈ | 120.51 | 104.77 |
ಕೋಲ್ಕತ್ತಾ | 115.12 | 99.83 |
ಚೆನ್ನೈ | 110.85 | 100.94 |
ಭೋಪಾಲ್ | 105.42 | 93.32 |
ಹೈದರಾಬಾದ್ | 119.49 | 105.49 |