ಬೆರ್ಹಾಂಪುರ್ (ಒಡಿಶಾ) :ಸುರಧಾ ಕ್ಷೇತ್ರದ ಬಿಜೂ ಜನತಾದಳ (ಬಿಜೆಡಿ) ಶಾಸಕರಾದ ಪೂರ್ಣಚಂದ್ರ ಸ್ವೈನ್ ಅವರು ತಮ್ಮ 49ನೇ ವಯಸ್ಸಿನಲ್ಲಿ ಮೆಟ್ರಿಕ್ಯುಲೇಷನ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ.
49ನೇ ವಯಸ್ಸಿನಲ್ಲಿ ಮೆಟ್ರಿಕ್ಯುಲೇಷನ್ ಪರೀಕ್ಷೆ PASS ಆದ ಶಾಸಕ - Odisha MLA Clears Matric Exam news
ಶಾಸಕರು 10th ಬೋರ್ಡ್ ಪರೀಕ್ಷೆಯನ್ನು ಗಂಜಾಂ ಜಿಲ್ಲೆಯ ಭಂಜನಗರದ ಸೂರಡ ಬಾಲಕಿಯರ ಪ್ರೌಢ ಶಾಲಾ ಕೇಂದ್ರದಲ್ಲಿ ಹಾಜರಾಗಿದ್ದರು..
49 ನೇ ವಯಸ್ಸಿನಲ್ಲಿ ಮೆಟ್ರಿಕ್ಯುಲೇಷನ್ ಪರೀಕ್ಷೆ PASS ಆದ ಶಾಸಕ
ಅವರು 500ಕ್ಕೆ 390 ಅಂಕಗಳನ್ನು ಪಡೆಯುವ ಮೂಲಕ B2 ಗ್ರೇಡ್ ಪಡೆದಿದ್ದಾರೆ. ಶಾಸಕರು 10th ಬೋರ್ಡ್ ಪರೀಕ್ಷೆಯನ್ನು ಗಂಜಾಂ ಜಿಲ್ಲೆಯ ಭಂಜನಗರದ ಸೂರಡ ಬಾಲಕಿಯರ ಪ್ರೌಢ ಶಾಲಾ ಕೇಂದ್ರದಲ್ಲಿ ಹಾಜರಾಗಿದ್ದರು. ಜುಲೈ 30ರಿಂದ ಪರೀಕ್ಷೆ ನಡೆದಿತ್ತು. ಇದೀಗ ಮೆಟ್ರಿಕ್ ಆಫ್‌ಲೈನ್ ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದೆ.
ಓದಿ:ಎರಡು ಟೆಂಪೋಗಳಿಗೆ ಡಿಕ್ಕಿ ಹೊಡೆದ ಟ್ರಕ್.. ಸ್ಥಳದಲ್ಲೇ ಆರು ಮಂದಿ ಸಾವು