ಭುವನೇಶ್ವರ (ಒಡಿಶಾ):ಮುಖ್ಯಮಂತ್ರಿ ನವೀನ್ ಪಟ್ನಾಯಕ್ ನೇತೃತ್ವದ ಒಡಿಶಾ ಕ್ಯಾಬಿನೆಟ್ ಇಂದು ಒಡಿಶಾದ ಜನರಿಗೆ ಲಸಿಕೆಗಳನ್ನು ಖರೀದಿಸಲು ಜಾಗತಿಕ ಟೆಂಡರ್ ಕರೆಯುವ ಪ್ರಸ್ತಾಪಕ್ಕೆ ಅನುಮೋದನೆ ನೀಡಿದೆ.
ಕೋವಿಡ್ ಲಸಿಕೆಗಾಗಿ ಜಾಗತಿಕ ಟೆಂಡರ್ ಕರೆಯಲಿರುವ ಒಡಿಶಾ ಸರ್ಕಾರ
ಒಡಿಶಾದ ಜನರಿಗೆ ಲಸಿಕೆಗಳನ್ನು ಖರೀದಿಸಲು ಜಾಗತಿಕ ಟೆಂಡರ್ ಕರೆಯುವ ಪ್ರಸ್ತಾಪಕ್ಕೆ ಒಡಿಶಾ ಕ್ಯಾಬಿನೆಟ್ ಇಂದು ಅನುಮೋದನೆ ನೀಡಿದೆ.
Odisha govt to float global tender for Covid vaccines
ಇದು ಒಡಿಶಾದ ಜನರ ಜೀವ ರಕ್ಷಣೆ ಮಾಡಲು ಸಹಾಯ ಮಾಡುತ್ತದೆ ಮತ್ತು ಜನರ ಜೀವನೋಪಾಯವನ್ನು ಪುನಃ ಸ್ಥಾಪಿಸಲಿದೆ.
ಈ ಜಾಗತಿಕ ಟೆಂಡರ್‌ಗಳು 18-44 ವರ್ಷ ವಯಸ್ಸಿನವರಿಗೆ ನೀಡಲಿರುವ ಲಸಿಕೆ ಸಂಗ್ರಹಿಸಲು ಸಹಾಯ ಮಾಡಲಿದೆ ಎಂದು ಸಿಎಂ ನವೀನ್ ಪಟ್ನಾಯಕ್ ತಿಳಿಸಿದ್ದಾರೆ.