ಭುವನೇಶ್ವರ, ಒಡಿಶಾ:ಕೋವಿಡ್ ಸೋಂಕಿತರ ಸಂಖ್ಯೆ ರಾಜ್ಯದಲ್ಲಿ ತೀವ್ರವಾಗಿ ಇಳಿಮುಖವಾಗುತ್ತಿರುವ ಕಾರಣದಿಂದಾಗಿ ಕೋವಿಡ್ ವೇಳೆ ನಿರ್ಮಾಣ ಮಾಡಲಾಗಿದ್ದ, ಕೋವಿಡ್ ಕೇರ್ ಸೆಂಟರ್ಗಳನ್ನು ಮುಚ್ಚಲು ಒಡಿಶಾ ಸರ್ಕಾರ ತೀರ್ಮಾನಿಸಿದೆ.
ಕೋವಿಡ್ ನಿರ್ವಹಣೆಗಾಗಿ ಸ್ಥಾಪನೆ ಮಾಡಲಾಗಿದ್ದ ಸ್ಟೇಟ್ ಟೆಕ್ನಿಕಲ್ ಕಮಿಟಿಯ ಶಿಫಾರಸುಗಳ ಆಧಾರದ ಮೇಲೆ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.