ಬಲೂನ್ ಸ್ಫೋಟ: 6ಕ್ಕೂ ಹೆಚ್ಚು ಬಿಜೆಪಿ ಮುಖಂಡರಿಗೆ ಗಂಭೀರ ಗಾಯ - ಬಿಜೆಪಿ ಕಾರ್ಯಕ್ರಮದಲ್ಲಿ ಬಲೂನ್ ಸ್ಫೋಟ

ಬಲೂನ್ ಸ್ಟೋಟಗೊಂಡ ದೃಶ್ಯ
14:16 February 07
ಹರಿಯಾಣದ ರೋಹ್ಟಕ್ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಸ್ಫೋಟಗೊಂಡ ಬಲೂನ್
ಬಲೂನ್ ಸ್ಟೋಟಗೊಂಡ ದೃಶ್ಯ
ಹರಿಯಾಣ:ರೋಹ್ಟಕ್ನಲ್ಲಿ ನಡೆದ ಬಿಜೆಪಿ ಕಾರ್ಯಕ್ರಮವೊಂದರಲ್ಲಿ ಬಲೂನ್ ಸ್ಫೋಟಗೊಂಡು ಹಲವರು ಗಾಯಗೊಂಡಿದ್ದಾರೆ.
ನೈಟ್ರೋಜನ್ ತುಂಬಿದ್ದ ಬಲೂನ್ ಸ್ಫೋಟಗೊಂಡಿದೆ. ಪರಿಣಾಮ ಮಾಜಿ ಸಚಿವ ಮನೀಶ್ ಗ್ರೋವರ್, ರೋಹ್ಟಕ್ ಸಂಸದ ಡಾ. ಅರವಿಂದ ಶರ್ಮಾ ಅವರ ಪತ್ನಿ, ಮಗಳು ಹಾಗೂ 6ಕ್ಕೂ ಹೆಚ್ಚು ಬಿಜೆಪಿ ಮುಖಂಡರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಬಲೂನ್ ಸ್ಫೋಟಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ.
Last Updated : Feb 7, 2021, 4:04 PM IST