ದೇಶ:
- ಕೇರಳದಲ್ಲಿ ಸಂಪೂರ್ಣ ಲಾಕ್‌ಡೌನ್: ಮಾಲ್‌ಗಳು, ಥಿಯೇಟರ್‌ಗಳು ಬಂದ್
- ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ 125 ನೇ ಜನ್ಮ ಜಯಂತಿ ಆಚರಣೆಗೆ ಸಜ್ಜು
- ಸುಭಾಷ್ ಚಂದ್ರಬೋಸ್ ಹಾಲೋಗ್ರಾಂ ಪುತ್ಥಳಿ ಸಂಜೆ 6ಕ್ಕೆ ಅನಾವರಣ
- ಗಣರಾಜ್ಯೋತ್ಸವದ ಪರೇಡ್ ರಿಹರ್ಸಲ್ ಬೆಳಗ್ಗೆ 10.20ಕ್ಕೆ ವಿಜಯ್ ಚೌಕ್‌ನಿಂದ ರಾಷ್ಟ್ರೀಯ ಕ್ರೀಡಾಂಗಣಕ್ಕೆ ತೆರಳಲಿದೆ
- ಕೇಪ್‍ಟೌನ್‍ನಲ್ಲಿ ಮೂರನೇ ಏಕದಿನ ಪಂದ್ಯ