ದೇಶ:
- ಪಂಜಾಬ್ ಮುಖ್ಯಮಂತ್ರಿ ಅಭ್ಯರ್ಥಿ ಘೋಷಿಸಲಿರುವ ಎಎಪಿ
- ಗೋವಾ ಚುನಾವಣೆಗೆ ಎನ್‌ಸಿಪಿ - ಶಿವಸೇನೆ ಸೀಟು ಹಂಚಿಕೆ ಬಗ್ಗೆ ಮಾತುಕತೆ
- ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಅವರು ವರಂಗಲ್ ಜಿಲ್ಲೆಗಳಲ್ಲಿ ಪ್ರವಾಸ ಮಾಡಲಿದ್ದು, ಅಕಾಲಿಕ ಮಳೆಯಿಂದ ಹಾನಿಗೊಳಗಾದ ಬೆಳೆ ಪರಿಶೀಲನೆ ನಡೆಸಲಿದ್ದಾರೆ
- ಪಾಕಿಸ್ತಾನದ NSA ಕಾಬೂಲ್‌ಗೆ ಭೇಟಿ ನೀಡಲಿದ್ದು, ಮಾನವೀಯ ಬಿಕ್ಕಟ್ಟು, ಗಡಿ ಸಂಬಂಧ ತಾಲಿಬಾನ್‌ಗಳ ಜೊತೆ ಚರ್ಚೆ