ಕರ್ನಾಟಕ

karnataka

ETV Bharat / bharat

News Today: ಈ ದಿನದ ಪ್ರಮುಖ ವಿದ್ಯಮಾನಗಳ ಕ್ವಿಕ್​ ಲುಕ್​ - ಪ್ರಮುಖ ಸುದ್ದಿಗಳು

ರಾಜ್ಯ, ರಾಷ್ಟ್ರ, ಕ್ರೀಡೆ ಸೇರಿದಂತೆ ವಿವಿಧ ವಲಯಗಳ ಇಂದಿನ ಪ್ರಮುಖ ಸುದ್ದಿಗಳ ಮುನ್ನೋಟ...

News Today
News Today

By

Published : Sep 4, 2021, 6:42 AM IST

  • ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿಂದು ಸಚಿವ ಸಂಪುಟ ಸಭೆ
  • ಮೈಸೂರಿನಲ್ಲಿ ಇಂದಿನಿಂದ ರಸ್ತೆಗಿಳಿಯಲಿದೆ ಅಂಬಾರಿ ಬಸ್​​; ಪ್ರವಾಸೋದ್ಯಮ ಇಲಾಖೆ ನೂತನ ಪ್ರಯೋಗ
  • ಶೇ. 100ರಷ್ಟು ವ್ಯಾಕ್ಸಿನೇಷನ್ ಗುರಿ ಮುಟ್ಟಿದ ಹಿಮಾಚಲ: ಇಲ್ಲಿನ ಜನರನ್ನುದ್ದೇಶಿಸಿ ನಮೋ ಭಾಷಣ
  • ಎಲ್ಲ ರಾಜ್ಯಗಳ ಬಾರ್​ ಕೌನ್ಸಿಲ್​ ಮತ್ತು ಅಸೋಸಿಯೇಷನ್​​ಗಳ ಸಭೆ ಇಂದು
  • ಸುಪ್ರೀಂಕೋರ್ಟ್​​​ ನ್ಯಾಯಮೂರ್ತಿಗಳಾಗಿ ನೇಮಕವಾದ ಎ. ಎಸ್​. ಓಕಾ, ಬಿ.ವಿ. ನಾಗರತ್ನ ಅವರಿಗೆ ವಕೀಲರ ಸಂಘದಿಂದ ಅಭಿನಂದನೆ
  • ರೋಮ್​ಗೆ ಪ್ರಯಾಣ ಬೆಳೆಸಲಿರುವ ಕೇಂದ್ರ ಆರೋಗ್ಯ ಸಚಿವ ಮನ್ಸುಕ್​ ಮಾಂಡವೀಯಾ
  • ಭಾರತ-ಇಂಗ್ಲೆಂಡ್​​ 4ನೇ ಟೆಸ್ಟ್​​: ಓವಲ್​ ಮೈದಾನದಲ್ಲಿ ಮೂರನೇ ದಿನದಾಟ ಮುಂದುವರಿಕೆ
  • ಶ್ರೀಲಂಕಾ-ದಕ್ಷಿಣ ಆಫ್ರಿಕಾ ನಡುವೆ ಕೊಲಂಬೋದಲ್ಲಿ 2ನೇ ಏಕದಿನ ಪಂದ್ಯ
  • ಟೋಕಿಯೋ ಪ್ಯಾರಾಲಿಂಪಿಕ್ಸ್​ 11ನೇ ದಿನ: ನವದೀಪ್​​​, ಸಿಂಗ್​ರಾಜ್​, ಪ್ರಮೋದ್ ಸೇರಿ ಅನೇಕರಿಂದ ಸ್ಪರ್ಧೆ
  • ಅಫ್ಘಾನಿಸ್ತಾನದಲ್ಲಿಂದು ತಾಲಿಬಾನ್​ ನೂತನ ಸರ್ಕಾರ ರಚನೆ
  • ‘ಬಿಗ್ ಬಾಸ್​ ಮಿನಿ ಸೀಸನ್​’ : ಇಂದು-ನಾಳೆ ಫಿನಾಲೆ ಕಾರ್ಯಕ್ರಮ

ABOUT THE AUTHOR

...view details