ಪ್ರಾದೇಶಿಕ ವಿದ್ಯಮಾನ
- ಮಧ್ಯಾಹ್ನ 3ಗಂಟೆಗೆ ಗೃಹ ಕಚೇರಿ ಕೃಷ್ಣದಲ್ಲಿ ಸಿಐಐ ವಾರ್ಷಿಕ ಮಹಾಸಭೆ ಮತ್ತು ಆತ್ಮ ನಿರ್ಭರ ಯೋಜನೆ ಬಗ್ಗೆ ಸಿಎಂ ಚರ್ಚೆ
- ಸಂಜೆ 4.30ಕ್ಕೆ ಕೃಷ್ಣದಲ್ಲಿ ರಾಜ್ಯ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರ, ಪದಾಧಿಕಾರಿಗಳ ನಿಯೋಗದಿಂದ ಸಿಎಂ ಭೇಟಿ
- ಸಂಜೆ 5ಕ್ಕೆ ಕೃಷ್ಣದಲ್ಲಿ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ ಹೆಗಡೆರಿಂದ ಸಿಎಂ ಭೇಟಿ
- ಬೆಳಗ್ಗೆ 10.25ಕ್ಕೆ ಕೃಷ್ಣದಲ್ಲಿ ಖನಿಜ ನಿಗಮದಿಂದ ಸಿಎಂ ಪರಿಹಾರ ನಿಧಿಗೆ ಚೆಕ್ ಸಲ್ಲಿಕೆ
- ಬೆಳಗ್ಗೆ 10.30ಕ್ಕೆ ನಿವೃತ್ತ ಸಿಎಸ್ ವಿಜಯಕುಮಾರ್, ಆಡಳಿತ ಸುಧಾರಣ ಆಯೋಗದ ಸದಸ್ಯರಿಂದ ಸಿಎಂ ಭೇಟಿ
- ಬೆಳಗ್ಗೆ 11.50 ಕ್ಕೆ ಆಕ್ಸಿಸ್ ಬ್ಯಾಂಕ್‌ನ 11 ಶಾಖೆಗಳಿಗೆ ಸಿಎಂ ಬಸವರಾಜ ಬೊಮ್ಮಾಯಿ ಚಾಲನೆ
- ಬೆಳಗ್ಗೆ 11ಕ್ಕೆ ಕೃಷ್ಣದಲ್ಲಿ ಸಿಎಂ ಬೊಮ್ಮಾಯಿ ಅವರಿಂದ ಇಂಧನ ಇಲಾಖೆ ಪ್ರಗತಿ ಪರಿಶೀಲನೆ ಸಭೆ
- ಮದ್ಯಾಹ್ನ 12.30ಕ್ಕೆ ಜಲಸಂಪನ್ಮೂಲ ಇಲಾಖೆ ಪರಿಶೀಲನೆ ಸಭೆ; ಸಿಎಂ ಬಸವರಾಜ ಬೊಮ್ಮಾಯಿ ಭಾಗಿ
- ಬೆಳಗ್ಗೆ 9ಕ್ಕೆ ಕನ್ನಡ ಭವನದಲ್ಲಿ ಕನ್ನಡ ಮತ್ತು ಸಂಸ್ಕೃತಿ ಸಚಿವ ಸುನೀಲ್ ಕುಮಾರ್ ಅಧಿಕಾರ ಸ್ವೀಕಾರ, ಪ್ರಶಸ್ತಿ ಪ್ರದಾನ
- ಶಿವಮೊಗ್ಗದಲ್ಲಿ ಸಚಿವ ಈಶ್ವರಪ್ಪರಿಂದ ಮಹಾನಗರ ಪಾಲಿಕೆ ಸಭೆ
- ಶಿವಮೊಗ್ಗದಲ್ಲಿ ಕೆಪಿಸಿಸಿ ವಕ್ತಾರ ಬೇಳೂರು ಗೋಪಾಲಕೃಷ್ಣ ಅವರಿಂದ ಸುದ್ದಿಗೋಷ್ಠಿ