- ಬಂಗಾಳ, ಕೋಲ್ಕತಾ ಮತ್ತು ನಂದಿಗ್ರಾಮಗಳಲ್ಲಿನ ಕಿಸಾನ್ ರ್ಯಾಲಿಯಲ್ಲಿ ರಾಕೇಶ್ ಟಿಕಾಯತ್ ಭಾಗಿ
- ನವದೆಹಲಿ: ಬಿಜೆಪಿ ಕೇಂದ್ರ ಚುನಾವಣಾ ಸಮಿತಿ ಸಭೆ
- ಖಾಸಗೀಕರಣದ ವಿರುದ್ಧ ಬ್ಯಾಂಕ್ ಒಕ್ಕೂಟಗಳ ಪ್ರತಿಭಟನೆ, ಇಂದಿನಿಂದ 4 ದಿನಗಳವರೆಗೆ ಬ್ಯಾಂಕುಗಳು ಬಂದ್
- ನಂದಿಗ್ರಾಮ ಮತ್ತು ಕೋಲ್ಕತ್ತಾದಲ್ಲಿ ರೈತ ಸಂಘಗಳ ಮಹಾಪಂಚಾಯತ್
- ಚಾಮರಾಜನಗರದಲ್ಲಿ 30 ಸಾವಿರ ವಿದ್ಯಾರ್ಥಿಗಳಿಗೆ ಸಂವಿಧಾನ ಓದು ಪುಸ್ತಕ ವಿತರಣೆ
- ಶಿವಮೊಗ್ಗದಲ್ಲಿ ಸಚಿವ ಕೆ.ಎಸ್. ಈಶ್ವರಪ್ಪರಿಂದ ನಗರ ಸಂಚಾರ
- ಕಾಂಗ್ರೆಸ್ ಜನಾಕ್ರೋಶ ಸಮಾವೇಶ, ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಸೇರಿ ರಾಜ್ಯದ ಕೈ ಮುಖಂಡರು ಭಾಗಿ
- ಶಿಕ್ಷಣ ಸಚಿವ ಸುರೇಶ್ ಕುಮಾರ್ರಿಂದ ರಾಮನಗರ ಜಿಲ್ಲಾ ಪ್ರವಾಸ
- ಶಿವರಾಮ ಕಾರಂತ ಬಡಾವಣೆ ಅಕ್ರಮಗಳ ಬಗ್ಗೆ ಕೋಡಿಹಳ್ಳಿ ಪತ್ರಿಕಾಗೋಷ್ಠಿ
- ವಿದ್ಯಾರಣ್ಯಪುರ : ರಾಷ್ಟ್ರೀಯ ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷರಿಂದ 10 ಲಕ್ಷ ರೂ. ಚೆಕ್ ವಿತರಣೆ
- ಅಂತಾರಾಷ್ಟ್ರೀಯ ಕಾರ್ಯನಿರತ ಮಹಿಳೆಯರ ದಿನ - ಸಾರ್ವಜನಿಕ ಸಭೆ
ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ - latest news
ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ ಇಂತಿದೆ.

ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ