- ನೂತನ ಕೃಷಿ ಕಾನೂನು ಬಗ್ಗೆ ಇಂದು ಸುಪ್ರೀಂಕೋರ್ಟ್ನಿಂದ ಮಹತ್ವದ ತೀರ್ಪು
- ಸಚಿವ ಸಂಪುಟ ವಿಸ್ತರಣೆ: ಇಂದು ಏಳು ಜನರ ಹೆಸರು ಘೋಷಣೆ ಸಾಧ್ಯತೆ
- ಇಂದು ಎಲ್ಲೆಡೆ ವಿವೇಕಾನಂದರ ಜನ್ಮದಿನಾಚರಣೆ ಸಂಭ್ರಮ
- ಕೋವಿನ್ ಆ್ಯಪ್ನಲ್ಲಿ ಹೆಸರು ನೋಂದಾಯಿಸಿಕೊಳ್ಳಲು ಆರೋಗ್ಯ ಕಾರ್ಯಕರ್ತರಿಗೆ ಇಂದು ಕಡೆಯ ದಿನ
- ಅಂತಾರಾಜ್ಯ ಮುಖ್ಯಮಂತ್ರಿಗಳ ಕೌನ್ಸಿಲ್ ಸಭೆ
- ಸ್ವಾಮಿ ವಿವೇಕಾನಂದ ಭವನ ಉದ್ಘಾಟನೆ: ರಾಜ್ಯಪಾಲರು, ಸಿಎಂ ಭಾಗಿ
- 62ರ ಹಿರಿಯ ವ್ಯಕ್ತಿಗೆ ಶ್ವಾಸಕೋಶ ವರ್ಗದ ಬಗ್ಗೆ ಅಸ್ಟರ್ ಆಸ್ಪತ್ರೆ ವೈದ್ಯರ ತಂಡದಿಂದ ಪತ್ರಿಕಾಗೋಷ್ಠಿ
- ಸಿಎಂ ಯಡಿಯೂರಪ್ಪರಿಂದ ಸ್ಕೌಟ್ಸ್ ಮತ್ತು ಗೈಡ್ಸ್ ಭವನ ಉದ್ಘಾಟನೆ
- ಬೆಂಗಳೂರು ನಗರ ಜಿ.ಪಂ ಸಂಪನ್ಮೂಲ ಕೇಂದ್ರ ಕಟ್ಟಡ ಉದ್ಘಾಟನೆ
- ಸಂಕ್ರಾಂತಿ ನಿಮಿತ್ತ ಬಡವರಿಗೆ ಉಚಿತ ಆಹಾರ ದಾನ್ಯ ವಿತರಣೆ : ಅಖಂಡ ಶ್ರೀನಿವಾಸ ಮೂರ್ತಿ, ಕೃಷ್ಣ ಭೈರೇಗೌಡ ಭಾಗಿ
ಸುಪ್ರೀಂಕೋರ್ಟ್ನಿಂದ ಮಹತ್ವದ ತೀರ್ಪು ಸೇರಿದಂತೆ ಇಂದಿನ ಪ್ರಮುಖ ಘಟನೆಗಳು - ನೂತನ ಕೃಷಿ ಕಾನೂನು ಬಗ್ಗೆ ಇಂದು ಸುಪ್ರೀಂ ಕೋರ್ಟ್ನಿಂದ ಮಹತ್ವದ ತೀರ್ಪು
ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ
ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ...