ಕರ್ನಾಟಕ

karnataka

ETV Bharat / bharat

ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ

ಇಂದಿನ ಸುದ್ದಿಗಳ ಪ್ರಮುಖ ನೋಟ

news today
ಇಂದಿನ ಸುದ್ದಿ

By

Published : Nov 12, 2020, 6:58 AM IST

  • ಜೆಎನ್‌ಯು ಯೂನಿವರ್ಸಿಟಿಯಲ್ಲಿ ಪ್ರಧಾನಿ ಮೋದಿಯಿಂದ ವಿವೇಕಾನಂದ ಪ್ರತಿಮೆ ಅನಾವರಣ
  • ಮೇಘನಾ ರಾಜ್ ಮನೆಯಲ್ಲಿ ಮಗುವಿಗೆ ತೊಟ್ಟಿಲ ಶಾಸ್ತ್ರ ಕಾರ್ಯಕ್ರಮ
  • ಭಾರತ–ಆಸಿಯಾನ್‌ ವರ್ಚುವಲ್‌ ಶೃಂಗಸಭೆ,ಅಧ್ಯಕ್ಷತೆ ವಹಿಸಲಿದ್ದಾರೆ ಪ್ರಧಾನಿ ನರೇಂದ್ರ ಮೋದಿ
  • ಸರ್ಕಾರಿ ಪದವಿ ಪೂರ್ವ ಕಾಲೇಜುಗಳ ಪ್ರಾಂಶುಪಾಲರಿಗೆ ಇಂದು ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ವಿಡಿಯೋ ಕಾನ್ಪರೆನ್ಸ್ ಮೂಲಕ ಸ್ಥಳ ನಿಯುಕ್ತಿ ಕೌನ್ಸೆಲಿಂಗ್
  • ಮಧ್ಯಾಹ್ನ 12ಕ್ಕೆ ವಿದಾನಸೌಧದಲ್ಲಿ ಕೃಷಿ ಸಚಿವ ಬಿ ಸಿ ಪಾಟೀಲ್​ರಿಂದ ಮಾಧ್ಯಮಗೋಷ್ಟಿ
  • ಬೆ. 10ಕ್ಕೆ ದಾವಣಗೆರೆ ಮಹಾನಗರಪಾಲಿಕೆ ಮತ್ತು ಶಾಸಕರ, ಸಂಸದರ ನಿಯೋಗದಿಂದ ಸಿಎಂ ಭೇಟಿ
  • ಬೆ. 11ಕ್ಕೆ ವಿದಾನಸೌಧದಲ್ಲಿ ಸಚಿವ ಸಂಪುಟ ಸಭೆ
  • ಬೆ. 11ಕ್ಕೆ ಜಿಕೆವಿಕೆಯಲ್ಲಿ ಕೃಷಿ ಮೇಳ
  • ಬೆ. 10ಕ್ಕೆ ಗರುಡಾ ಮಾಲ್​ ವತಿಯಿಂದ ಪೊಲೀಸ್ ಇಲಾಖೆಗೆ ಟಿವಿಎಸ್ ಬೈಕ್ ಹಸ್ತಾಂತರ

ABOUT THE AUTHOR

...view details