ಕರ್ನಾಟಕ

karnataka

ETV Bharat / bharat

News Today: ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ - ಪ್ರಮುಖ ಬೆಳವಣಿಗೆ

ಇಂದು ನಡೆಯುವ ಪ್ರಮುಖ ಬೆಳವಣಿಗೆಗಳ ಮಾಹಿತಿ ನಿಮಗೆ ತಿಳಿದಿರಲಿ.

News Today
ಇಂದಿನ ಪ್ರಮುಖ ವಿದ್ಯಮಾನ

By

Published : Dec 10, 2021, 7:00 AM IST

Updated : Dec 10, 2021, 7:16 AM IST

  • ಸೇನಾ ಹೆಲಿಕಾಪ್ಟರ್​ ದುರಂತ: ದೆಹಲಿಯಲ್ಲಿ ಮೃತಪಟ್ಟ ಜ|​ ಬಿಪಿನ್​ ರಾವತ್ ದಂಪತಿ ಹಾಗು 11 ಮಂದಿಯ ಅಂತ್ಯಕ್ರಿಯೆ
  • ಕರ್ನಾಟಕ ವಿಧಾನ ಪರಿಷತ್​ ಚುನಾವಣೆ: 25 ಸ್ಥಾನಗಳಿಗೆ​ ಇಂದು ಮತದಾನ
  • ಇಂದು ಮಾನವ ಹಕ್ಕಗಳ ದಿನ
  • ಬೆಂಗಳೂರಿನಲ್ಲಿ CSR ಲೀಡರ್​ಶಿಪ್​ ಶೃಂಗಸಭೆ, ಸಿಎಂ ಬೊಮ್ಮಾಯಿ, ಸಚಿವ ಅಶ್ವತ್ಥ ನಾರಾಯಣ ಭಾಗಿ
  • ವಿಧಾನಸಭಾ ಚುನಾವಣೆಯ ಹಿನ್ನೆಲೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಗೋವಾಗೆ ಭೇಟಿ
  • ದೇಶದಲ್ಲಿ ಕೊರೊನಾ ಲಸಿಕೆಯ ಬೂಸ್ಟರ್ ಡೋಸ್​ಗೆ ಅನುಮತಿ ನೀಡುವ ಬಗ್ಗೆ ತಜ್ಞರ ಸಮಿತಿ ಸಭೆ
  • ಬೆಳಗ್ಗೆ 11 ಗಂಟೆಗೆ ವಿಕಾಸಸೌಧದಲ್ಲಿ ಉನ್ನತ ಶಿಕ್ಷಣ ಸಚಿವ ಡಾ. ಅಶ್ವತ್ಥ ನಾರಾಯಣ ನೇತೃತ್ವದಲ್ಲಿ ಸಭೆ
  • ಇಂದು ‘ದೃಶ್ಯ-2', 'ಮಡ್ಡಿ', 'ಬ್ರೇಕ್​ ಫೇಲ್ಯೂರ್', 'ಕಾನ್ಸೀಲಿಯಂ' ಸೇರಿ 6 ಸಿನಿಮಾಗಳು ತೆರೆಗೆ
  • ಎಸ್​.ಎಸ್​. ರಾಜಮೌಳಿ ನಿರ್ದೇಶನದ 'ಆರ್​​ಆರ್​ಆರ್'​ ಚಿತ್ರತಂಡದಿಂದ ಬೆಂಗಳೂರಿನಲ್ಲಿ ಮಾಧ್ಯಮಗೋಷ್ಠಿ
  • ಆ್ಯಶಸ್​ 2021: ಬ್ರಿಸ್ಬೇನ್​ನ ಗಬ್ಬಾದಲ್ಲಿ ಆಸ್ಟ್ರೇಲಿಯಾ-ಇಂಗ್ಲೆಂಡ್‌ ನಡುವೆ ಮೊದಲ ಪಂದ್ಯದ 3ನೇ ದಿನದಾಟ
Last Updated : Dec 10, 2021, 7:16 AM IST

ABOUT THE AUTHOR

...view details