ಕರ್ನಾಟಕ

karnataka

ETV Bharat / bharat

News Today: ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ - ಪ್ರಮುಖ ಬೆಳವಣಿಗೆ

ಇಂದು ನಡೆಯುವ ಪ್ರಮುಖ ಬೆಳವಣಿಗೆಗಳ ಮಾಹಿತಿ ನಿಮಗೆ ತಿಳಿದಿರಲಿ.

News Today
ಇಂದಿನ ಪ್ರಮುಖ ವಿದ್ಯಮಾನ

By

Published : Dec 8, 2021, 6:38 AM IST

  • ವಿಧಾನ ಪರಿಷತ್‌ನ 25 ಸ್ಥಾನಗಳಿಗೆ ಚುನಾವಣೆ: ಅಭ್ಯರ್ಥಿಗಳಿಂದ ಇಂದು, ನಾಳೆ ಮನೆ ಮನೆ ಪ್ರಚಾರ
  • ಕೋವಿಡ್‌ ರೂಪಾಂತರಿ ತಳಿ ಒಮಿಕ್ರಾನ್‌ ನಿಯಂತ್ರಣ: ಸಿಎಂ ನೇತೃತ್ವದಲ್ಲಿಂದು ಉನ್ನತ ಮಟ್ಟದ ಸಭೆ, ಮಾರ್ಗಸೂಚಿ ಬಿಡುಗಡೆ ಸಾಧ್ಯತೆ
  • ರಾಜ್ಯವ್ಯಾಪಿ ಇಂದು ವಿಶೇಷ ಕೋವಿಡ್‌ ಲಸಿಕೆ ಅಭಿಯಾನ: ಆರೋಗ್ಯ ಇಲಾಖೆಯಿಂದ 30 ಲಕ್ಷ ಮಂದಿಗೆ ಲಸಿಕೆ ನೀಡುವ ಗುರಿ
  • ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಸಿಎಂ ನೇತೃತ್ವದಲ್ಲಿ ತೆರಿಗೆ ಸಂಗ್ರಹಣಾ ಪರಿಶೀಲನಾ ಸಭೆ
  • ಮೈಸೂರಿನಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಧ್ಯಮಗೋಷ್ಠಿ
  • ಬೆಂಗಳೂರಿನಲ್ಲಿ ಆರ್​.ವಿ ವಿಶ್ವವಿದ್ಯಾಲಯ ಉದ್ಘಾಟನೆ ಮಾಡಲಿರುವ ಸಿಎಂ ಬೊಮ್ಮಾಯಿ
  • ಕೃಷಿ ಕಾಯ್ದೆ ವಿರೋಧಿ ಪ್ರತಿಭಟನೆ ಸ್ಥಗಿತ ಸಂಬಂಧ ಇಂದು ಮಧ್ಯಾಹ್ನ ರೈತ ಸಂಘಟನೆಗಳಿಂದ ಮಹತ್ವದ ಸಭೆ, ನಿರ್ಧಾರ ಪ್ರಕಟಿಸುವ ಸಾಧ್ಯತೆ
  • ಸಂಸತ್ತಿನ ಚಳಿಗಾಲದ ಅಧಿವೇಶನ: ಲೋಕಸಭೆ ಮತ್ತು ರಾಜ್ಯಸಭೆ ಕಲಾಪಗಳು
  • ಇಂದು ಭಾರತೀಯ ರಿಸರ್ವ್​​ ಬ್ಯಾಂಕ್​ (RBI) ಹಣಕಾಸು ನೀತಿ ಸಭೆ
  • ನಾಗಾಲ್ಯಾಂಡ್‌ನ ಸೋಮ ಜಿಲ್ಲೆಯಲ್ಲಿ ಹತ್ಯೆಯಾದವರ ಕುಟುಂಬಸ್ಥರನ್ನು ಭೇಟಿ ಮಾಡಲಿರುವ ಕಾಂಗ್ರೆಸ್​ ನಿಯೋಗ
  • ನಾಗಾಲ್ಯಾಂಡ್‌ ನಾಗರಿಕರ ಹತ್ಯೆಗೆ ಸಂಬಂಧ ಟಿಎಂಸಿ ನಿಯೋಗದಿಂದ ಕೇಂದ್ರ ಗೃಹ ಸಚಿವ ಅಮಿತ್ ಶಾ ಭೇಟಿ
  • ಇಂದಿನಿಂದ ವಿಜಯ್‌ ಹಜಾರೆ ಏಕದಿನ ಕ್ರಿಕೆಟ್‌ ಟೂರ್ನಿ ಆರಂಭ: ಕರ್ನಾಟಕಕ್ಕೆ ಪುದುಚೇರಿ ಎದುರಾಳಿ
  • ಆ್ಯಶಷ್​ ಟೆಸ್ಟ್​ ಸರಣಿ 2021: ಬ್ರಿಸ್ಬೇನ್​ನ ಗಬ್ಬಾದಲ್ಲಿ ಆಸೀಸ್​-ಆಂಗ್ಲರ ನಡುವೆ ಮೊದಲ ಪಂದ್ಯ

ABOUT THE AUTHOR

...view details