- ಪ್ರಧಾನಿ ನರೇಂದ್ರ ಮೋದಿ ಮೂರು ದಿನಗಳ ವಿದೇಶ ಪ್ರವಾಸ ಆರಂಭ
- ಮನ್ ಕಿ ಬಾತ್: 90ನೇ ಸಂಚಿಕೆಯ ಮಾಸಿಕ ಬಾನುಲಿ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಮನದ ಮಾತು. ಬೆಳಗ್ಗೆ 11ಕ್ಕೆ
- ಮಹಾರಾಷ್ಟ್ರದಲ್ಲಿ ರಾಜಕೀಯ ಬಿಕ್ಕಟ್ಟು: ಥಾಣೆ ಮತ್ತು ಪುಣೆಯಲ್ಲಿ ನಿಷೇಧಾಜ್ಞೆ ಜಾರಿ
- 3 ಲೋಕಸಭೆ, 5 ವಿಧಾನಸಭೆ ಕ್ಷೇತ್ರಗಳ ಉಪಚುನಾವಣೆಯ ಮತ ಎಣಿಕೆ: ತ್ರಿಪುರಾ ಸಿಎಂ ಮಾಣಿಕ್ ಶಾ ಭವಿಷ್ಯ ನಿರ್ಧಾರ
- ಬೆಳಗಾವಿ, ಹುಬ್ಬಳ್ಳಿಯ ವಿವಿಧ ಕಾರ್ಯಕ್ರಮಗಳಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಭಾಗಿ
- ಇಂದು ಬೆಂಗಳೂರಿನ ಕೆಲವೆಡೆ ವಿದ್ಯುತ್ ವ್ಯತ್ಯಯ- ಬೆಸ್ಕಾಂ ಪ್ರಕಟಣೆ
- ಮಾಜಿ ಸಚಿವ ರಮೇಶ ಜಾರಕಿಹೊಳಿ ಹಗರಣ ಬಗ್ಗೆ ಕೆಪಿಸಿಸಿ ಕಚೇರಿಯಲ್ಲಿ ಕೆಪಿಸಿಸಿ ವಕ್ತಾರ ಲಕ್ಷ್ಮಣ್ ಮಾಧ್ಯಮಗೋಷ್ಠಿ
- ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಿವೃತ್ತ ಹೈಕೋರ್ಟ್ ನ್ಯಾಯಮೂರ್ತಿ ನಾಗಮೋಹನ್ ದಾಸ್ ಅವರ 'ಮೀಸಲಾತಿ' ಕೃತಿ ಬಿಡುಗಡೆ - ಸಿದ್ದರಾಮಯ್ಯ, ದೇವನೂರು ಮಹಾದೇವ ಭಾಗಿ
- ಕ್ರಿಕೆಟ್: ಡಬ್ಲಿನ್‌ನಲ್ಲಿ ಭಾರತ vs ಐರ್ಲೆಂಡ್ ನಡುವೆ ಮೊದಲ ಟಿ20 ಪಂದ್ಯ. ರಾತ್ರಿ 9ಕ್ಕೆ
- ರಣಜಿ ಫೈನಲ್ ಪಂದ್ಯ: ಮುಂಬೈ ಎದುರು ಐತಿಹಾಸಿಕ ಜಯದತ್ತ ಹೆಜ್ಜೆ ಹಾಕಿದ ಮಧ್ಯಪ್ರದೇಶ
ಪ್ರಧಾನಿ ಮೋದಿ ವಿದೇಶ ಪ್ರವಾಸ, ಮನ್ ಕಿ ಬಾತ್ ಸೇರಿದಂತೆ ಇಂದಿನ ಪ್ರಮುಖ ಘಟನಾವಳಿಗಳು - ಶನಿವಾರದ ಸುದ್ದಿಗಳು
ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ.
News Today