ಕರ್ನಾಟಕ

karnataka

ETV Bharat / bharat

ಕಾಂಗ್ರೆಸ್​​ನಿಂದ ದೇಶಾದ್ಯಂತ ಮಾಧ್ಯಮಗೋಷ್ಠಿ, ಭಾರತ-ದ.ಆಫ್ರಿಕಾ 2ನೇ ಟಿ20 ಪಂದ್ಯ: ಇಂದಿನ ಪ್ರಮುಖ ವಿದ್ಯಮಾನಗಳು - ಭಾನುವಾರದ ಸುದ್ದಿಗಳು

ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ...

News Today
News Today

By

Published : Jun 12, 2022, 7:00 AM IST

  • ನ್ಯಾಷನಲ್ ಹೆರಾಲ್ಡ್ ಪ್ರಕರಣ: ಸೋನಿಯಾ ಗಾಂಧಿ, ರಾಹುಲ್ ಗಾಂಧಿಗೆ ಇಡಿ ಸಮನ್ಸ್ ಖಂಡಿಸಿ ಕಾಂಗ್ರೆಸ್​ನಿಂದ ದೇಶಾದ್ಯಂತ ಮಾಧ್ಯಮಗೋಷ್ಠಿ
  • 'ಸರ್ವರಿಗೂ ಸೂರು' ಯೋಜನೆಯಡಿ ಕೊಳೆಗೇರಿ ನಿವಾಸಿಗಳಿಗೆ ಮನೆ ನಿರ್ಮಾಣ ಕಾಮಗಾರಿಗೆ ಸಿಎಂ ಬೊಮ್ಮಾಯಿ ಶಂಕುಸ್ಥಾಪನೆ. ಸ್ಥಳ: ಬೆಂಗಳೂರಿನ ಲಗ್ಗೆರೆ ವಾರ್ಡ್, ಸಮಯ-ಮಧ್ಯಾಹ್ನ 3 ಗಂಟೆಗೆ.
  • ಬೆಂಗಳೂರಿನ ಉಲ್ಲಾಳ ಮುಖ್ಯರಸ್ತೆ, ಅನ್ನಪೂರ್ಣೇಶ್ವರಿ ನಗರಕ್ಕೆ ಅಡ್ಡಲಾಗಿ ಗ್ರೇಡ್ ಸಪರೇಟರ್ ನಿರ್ಮಾಣ ಕಾಮಗಾರಿಗೆ ಸಿಎಂ ಚಾಲನೆ. ಸ್ಥಳ: ನಾಗರಭಾವಿ ಬಿಡಿಎ ಕಾಂಪ್ಲೆಕ್ಸ್, ಸಮಯ ಸಂಜೆ 4 ಗಂಟೆಗೆ.
  • ಜಯಣ್ಣ ಸರ್ಕಲ್, ಕೆಂಚೇನಹಳ್ಳಿ ಮುಖ್ಯರಸ್ತೆಯಲ್ಲಿ ರಾಜರಾಜೇಶ್ವರಿ ಕ್ಷೇತ್ರದ ಶಾಸಕರ ಕಚೇರಿ ಉದ್ಘಾಟಿಸಲಿರುವ ಸಿಎಂ. ಸಂಜೆ 5.45ಕ್ಕೆ
  • ಬಸವಕಲ್ಯಾಣದಲ್ಲಿ 'ಮಠಾಧೀಶರ ನಡೆ ಮೂಲ ಅನುಭವ ಮಂಟಪ ಕಡೆ' ಅಭಿಯಾನ: 770 ಮಠಾಧೀಶರು ಭಾಗಿಯಾಗುವ ಸಾಧ್ಯತೆ
  • ಭಾರತ vs ದ.ಆಫ್ರಿಕಾ ನಡುವೆ 2ನೇ ಟಿ20 ಪಂದ್ಯ. ಸ್ಥಳ: ಒಡಿಶಾದ ಕಟಕ್, ಸಂಜೆ 7ಕ್ಕೆ

ABOUT THE AUTHOR

...view details