- ಮಹಾರಾಷ್ಟ್ರ ರಾಜಕೀಯ ಬಿಕ್ಕಟ್ಟು: ರಾಜ್ಯಪಾಲರನ್ನು ಭೇಟಿಯಾಗಲಿರುವ ಬಿಜೆಪಿ ನಾಯಕರು
- ನವದೆಹಲಿಯ ವಿಜ್ಞಾನ ಭವನದಲ್ಲಿ 'ಉದ್ಯಮಿ ಭಾರತ' ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಭಾಗಿ
- ಅಂಬೇಡ್ಕರ್ ಭವನದಲ್ಲಿ ಸಾಲುಮರದ ತಿಮ್ಮಕ್ಕನವರ 111ನೇ ಜನ್ಮದಿನ ಆಚರಣೆ ಹಾಗೂ ನ್ಯಾಷನಲ್ ಗ್ರೀನರಿ ಅವಾರ್ಡ್ ಪ್ರದಾನ ಕಾರ್ಯಕ್ರಮ - ಸಿಎಂ ಬೊಮ್ಮಾಯಿ ಭಾಗಿ
- ವಿಕಾಸಸೌಧದಲ್ಲಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಸರ್ಕಾರಿ ಸೀಟು ಭರ್ತಿ ಹಾಗೂ ಶುಲ್ಕ ಹೆಚ್ಚಳ ಬಗ್ಗೆ ಖಾಸಗಿ ವಿವಿಗಳ ಕುಲಪತಿಗಳು ಮತ್ತು ಅಧಿಕಾರಿಗಳ ಜೊತೆ ಸಚಿವ ಡಾ. ಅಶ್ವತ್ಥ ನಾರಾಯಣ ಸಭೆ
- ಆಡುಗೋಡಿ - ಬಾಷ್ ಇಂಡಿಯಾದ ಸ್ಮಾರ್ಟ್ ಕ್ಯಾಂಪಸ್ಗೆ ಸಿಎಂ ಬೊಮ್ಮಾಯಿ ಚಾಲನೆ
- ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಇಸ್ರೋದ ಪಿಎಸ್ಎಲ್ವಿ ಮೂಲಕ ಸಿಂಗಾಪೂರ್ದ 3 ಉಪಗ್ರಹಗಳ ಉಡಾವಣೆ
- ರಾಷ್ಟ್ರಪತಿ ಚುನಾವಣೆ: ಯಶವಂತ್ ಸಿನ್ಹಾ ಇಂದು ಚೆನ್ನೈಗೆ ಭೇಟಿ, ಬೆಂಬಲಿಸುವಂತೆ ಮನವಿ
- ಜೆಡಿಎಸ್ ಬಲವರ್ಧನೆ, ವಿಧಾನಸಭಾ ಚುನಾವಣಿ ಸಿದ್ಧತೆಗಾಗಿ ಸಭೆ ಜೆಪಿ ಭವನದಲ್ಲಿ ಹೆಚ್.ಡಿ.ದೇವೇಗೌಡ, ಕುಮಾರಸ್ವಾಮಿ ಭಾಗಿ
ಮಹಾ ಬಿಜೆಪಿ ಶಾಸಕರಿಂದ ರಾಜ್ಯಪಾಲರ ಭೇಟಿ, ಉದ್ಯಮಿ ಭಾರತ ಕಾರ್ಯಕ್ರಮದಲ್ಲಿ ಮೋದಿ: ಇಂದು ಎಲ್ಲಿ, ಏನು? - ಗುರುವಾರದ ಸುದ್ದಿಗಳು
ಇಂದಿನ ಪ್ರಮುಖ ಬೆಳವಣಿಗೆಗಳು...
News Today