ಕರ್ನಾಟಕ

karnataka

ETV Bharat / bharat

ಜಿಎಸ್​ಟಿ ಕೌನ್ಸಿಲ್ ಸಭೆಗೆ ಬೊಮ್ಮಾಯಿ, ದಿಲ್ಲಿಗೆ ಸಿದ್ದರಾಮಯ್ಯ, ಯುಎಇಗೆ ಪಿಎಂ ಪ್ರಯಾಣ: ಇಂದಿನ ವಿದ್ಯಮಾನಗಳು - ಮಂಗಳವಾರದ ಸುದ್ದಿಗಳು

ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ...

News Today
News Today

By

Published : Jun 28, 2022, 7:31 AM IST

  • ಪ್ರಧಾನಿ ಮೋದಿ ಇಂದು ಯುಎಇಗೆ ಭೇಟಿ: ಗಲ್ಫ್ ಮಾಜಿ ಅಧ್ಯಕ್ಷ ಶೇಖ್ ಖಲೀಫಾ ಬಿನ್ ಝಯಾದ್ ಅಲ್ ನಹ್ಯಾನ್ ಸಾವಿಗೆ ಸಂತಾಪ
  • ದೆಹಲಿಗೆ ಸಿದ್ದರಾಮಯ್ಯ: ಹೈಕಮಾಂಡ್ ಜೊತೆ ಚರ್ಚೆ
  • ಚಂಡೀಗಢದಲ್ಲಿ ಜಿಎಸ್​ಟಿ ಕೌನ್ಸಿಲ್ ಸಭೆ: ಸಿಎಂ ಬೊಮ್ಮಾಯಿ ಸೇರಿ ಹಲವರು ಭಾಗಿ
  • ಶೇಷಾದ್ರಿಪುರಂನಲ್ಲಿರುವ ರಾಜೀವ್ ಗಾಂಧಿ ಪ್ರತಿಮೆಯ ಹಿಂಭಾಗ ಕೇಂದ್ರ ಸರ್ಕಾರದ ಅಗ್ನಿಪಥ್ ಯೋಜನೆ ವಿರುದ್ಧ ಪ್ರತಿಭಟನೆ
  • ಇಂದು ವಿಚಾರಣೆಗೆ ಹಾಜರಾಗುವಂತೆ ಶಿವಸೇನೆ ನಾಯಕ ಸಂಜಯ್ ರಾವುತ್​ಗೆ ಇಡಿ ಸಮನ್ಸ್
  • ಮಹಾರಾಷ್ಟ್ರದಲ್ಲಿ ಮುಂದುವರಿದ ರಾಜಕೀಯ ಬಿಕ್ಕಟ್ಟು
  • ತೆಲಂಗಾಣ ಸಿಎಂ ಕೆಸಿಆರ್ ಅವರಿಂದ ಹೈದರಾಬಾದ್​ನಲ್ಲಿ ಟಿ-ಹಬ್ ಉದ್ಘಾಟನೆ

ABOUT THE AUTHOR

...view details