ಕರ್ನಾಟಕ

karnataka

ETV Bharat / bharat

ಬಿಜೆಪಿ, ಜೆಡಿಎಸ್, ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ: ಇಂದಿನ ಪ್ರಮುಖ ವಿದ್ಯಮಾನಗಳು - ಇಂದಿನ ಪ್ರಮುಖ ಸುದ್ದಿಗಳು

ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ...

News Today
News Today

By

Published : Jun 9, 2022, 7:03 AM IST

  • ರಾಜ್ಯಸಭೆ ಚುನಾವಣೆ ಬಗ್ಗೆ ಚರ್ಚಿಸಲು ಜೆಪಿ ಭವನದಲ್ಲಿ ಜೆಡಿಎಸ್‍ ಶಾಸಕಾಂಗ ಪಕ್ಷದ ಸಭೆ: ಹೆಚ್​​ಡಿಡಿ, ಕುಮಾರಸ್ವಾಮಿ, ಸಿ.ಎಂ.ಇಬ್ರಾಹಿಂ ಭಾಗಿ
  • ಬೆಳಗ್ಗೆ 10, ವಿಧಾನಸಭೆ - ಅವೈಜ್ಞಾನಿಕ ಪಠ್ಯಪುಸ್ತಕ ಪರಿಷ್ಕರಣೆ ವಿರುದ್ಧ ಕಾಂಗ್ರೆಸ್ ಮಾಧ್ಯಮಗೋಷ್ಠಿ - ಸಿದ್ದರಾಮಯ್ಯ, ಡಿಕೆಶಿ
  • ಸಂಜೆ 6ಕ್ಕೆ, ಹೋಟೆಲ್ ಏಟ್ರಿಯಾ - ರಾಜ್ಯ ಸಭೆ ಚುನಾವಣೆ ಬಗ್ಗೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ
  • ಯುವಿಸಿಇ ಆವರಣ - ಯುವಿಸಿಇ ಮೆಕ್ಯಾನಿಕ್ ವಿಭಾಗದ ಕಟ್ಟಡಕ್ಕೆ ಸಿಎಂ ಬೊಮ್ಮಾಯಿ ಶಂಕುಸ್ಥಾಪನೆ
  • ರಾಜ್ಯಸಭೆ ಚುನಾವಣೆ ಬಗ್ಗೆ ಚರ್ಚಿಸಲು ಬಿಜೆಪಿ ಶಾಸಕಾಂಗ ಪಕ್ಷದ ಸಭೆ - ಸಿಎಂ, ಕಟೀಲ್ ಉಪಸ್ಥಿತಿ
  • ಬೆಸ್ಕಾಂ - ಸಚಿವ ಸುನೀಲ್ ಕುಮಾರ ಅವರಿಂದ ಕರ್ನಾಟಕ ಇವಿ ಜಾಗೃತಿ ಪೋರ್ಟಲ್ ಮತ್ತು ಬೆಂಗಳೂರು ನಗರವನ್ನು ಜಾಗತಿಕ ಇವಿ ವಲಯವನ್ನಾಗಿ ಪರಿವರ್ತಿಸುವ ದಿಕ್ಸೂಚಿ ವರದಿ ಬಿಡುಗಡೆ
  • ಇಂದಿನಿಂದ ಹಜ್ ಯಾತ್ರೆ ಆರಂಭ: ಬೆಂಗಳೂರಿನಿಂದ ತೆರಳುವ ಮೊದಲ ವಿಮಾನಕ್ಕೆ ಸಿಎಂ ಬೊಮ್ಮಾಯಿ ಚಾಲನೆ
  • ಇಂದು ಸರ್ಕಾರಕ್ಕೆ ಬಿಬಿಎಂಪಿ ವಾರ್ಡ್ ಮರು ವಿಂಗಡನೆ ವರದಿ ಸಲ್ಲಿಕೆ
  • ಇಂದಿನಿಂದ ಜೂ.11ರವರೆಗೆ ರಾಷ್ಟ್ರಪತಿ ರಮಾನಾಥ್ ಕೋವಿಂದ್ ಜಮ್ಮು, ಹಿಮಾಚಲ ಪ್ರದೇಶ ರಾಜ್ಯ ಪ್ರವಾಸ
  • ಭಾರತ-ದ.ಆಫ್ರಿಕಾ ಟಿ-20 ಸರಣಿ: ಇಂದು ದೆಹಲಿಯಲ್ಲಿ ಮೊದಲ ಪಂದ್ಯ, ಸತತ 13ನೇ ಪಂದ್ಯ ಗೆಲ್ಲುವ ಹೊಸ್ತಿಲಲ್ಲಿ ಟೀಂ ಇಂಡಿಯಾ
  • ಮಹಾಬಳಿಪುರಂನಲ್ಲಿ ನಟಿ ನಯನತಾರಾ - ನಿರ್ದೇಶಕ ವಿಘ್ನೇಶ್ ಶಿವನ್ ಮದುವೆ

ABOUT THE AUTHOR

...view details