ಕರ್ನಾಟಕ

karnataka

ETV Bharat / bharat

News Today: ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ಸೇರಿ ಇಂದಿನ ಪ್ರಮುಖ ವಿದ್ಯಮಾನಗಳು - ನ್ಯೂಸ್​​ ಟುಡೇ

ಇಂದು ನಡೆಯುವ ಪ್ರಮುಖ ಬೆಳವಣಿಗೆಗಳ ಕುರಿತಾದ ಮಾಹಿತಿ ಇಲ್ಲಿದೆ..

news today
ಇಂದಿನ ಪ್ರಮುಖ ವಿದ್ಯಮಾನ

By

Published : Dec 27, 2021, 7:00 AM IST

  • ರಾಜ್ಯದ 5 ನಗರಸಭೆ ಸೇರಿ 58 ನಗರ ಸ್ಥಳೀಯ ಸಂಸ್ಥೆಗಳು ಹಾಗೂ 57 ಗ್ರಾಮ ಪಂಚಾಯತಿಗಳ ಸದಸ್ಯರ ಆಯ್ಕೆಗೆ ಇಂದು ಮತದಾನ
  • ಕೋವಿಡ್​ ಏರಿಕೆ: ದೆಹಲಿಯಲ್ಲಿ ಇಂದಿನಿಂದ ರಾತ್ರಿ 11ರಿಂದ ಬೆಳಿಗ್ಗೆ 5 ಗಂಟೆವರೆಗೆ ರಾತ್ರಿ ಕರ್ಫ್ಯೂ ಜಾರಿ
  • ಪಂಚರಾಜ್ಯ ಚುನಾವಣೆಗೆ ತಯಾರಿ: ಕೋವಿಡ್​ ಮುನ್ನೆಚ್ಚರಿಕೆ ಕ್ರಮಗಳ ಪರಿಶೀಲನೆ ಕುರಿತಂತೆ ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ನೇತೃತ್ವದಲ್ಲಿ ಮಹತ್ವದ ಸಭೆ
  • ಬೆಳಗ್ಗೆ 10.30ಕ್ಕೆ ಬೆಂಗಳೂರಿನಲ್ಲಿ ನೂತನ ಕೃಷಿ ಭವನ-2 ಕಟ್ಟಡ ಉದ್ಘಾಟನೆ ಮಾಡಲಿರುವ ಸಿಎಂ ಬೊಮ್ಮಾಯಿ
  • ಬೆಳಗ್ಗೆ 10 ಗಂಟೆಗೆ ವಿಧಾನಸೌಧದ ಪೂರ್ವ ದ್ವಾರದ ಬಳಿ ವಿದ್ಯುತ್ ಚಾಲಿತ ಬಸ್​​ಗಳಿಗೆ ಸಿಎಂ ಚಾಲನೆ
  • ಕೋವಿಡ್​​ನಿಂದ ಮೃತಪಟ್ಟವರ ಕುಟುಂಬಸ್ಥರಿಗೆ ಬೆಂಗಳೂರಿನಲ್ಲಿ ಪರಿಹಾರ ಧನ ವಿತರಣಾ ಕಾರ್ಯಕ್ರಮ, ಸಿಎಂ ಭಾಗಿ
  • ವಿವೊ ಪ್ರೋ ಕಬಡ್ಡಿ: ತಮಿಳ್‌ ತಲೈವಾಸ್‌ vs ಯು ಮುಂಬಾ- ಸಂಜೆ 7.30ಕ್ಕೆ, ಯುಪಿ ಯೋಧಾ vs ಪಿಂಕ್ ಪ್ಯಾಂಥರ್ಸ್- ರಾತ್ರಿ 8.30ಕ್ಕೆ
  • ಭಾರತ-ದಕ್ಷಿಣ ಆಫ್ರಿಕಾ ನಡುವಿನ ಮೊದಲ ಟೆಸ್ಟ್​ ಪಂದ್ಯ: ಸೆಂಚುರಿಯನ್​ ಮೈದಾನದಲ್ಲಿಂದು ಎರಡನೇ ದಿನದಾಟ
  • ಆ್ಯಶಸ್​ ಟೆಸ್ಟ್​ ಸರಣಿ: ಮೆಲ್ಬೋರ್ನ್​ನಲ್ಲಿ ಆಸ್ಟ್ರೇಲಿಯಾ-ಇಂಗ್ಲೆಂಡ್​ ಎರಡನೇ ದಿನದ ಕಾದಾಟ
  • ಇಂಡಿಯನ್ ಸೂಪರ್ ಲೀಗ್ ಫುಟ್ಬಾಲ್‌(ಐಎಸ್‌ಎಲ್‌): ಇಂದು ನಾರ್ತ್‌ ಈಸ್ಟ್‌ ಯುನೈಟೆಡ್‌ ಎಫ್‌ಸಿ vs ಮುಂಬೈ ಸಿಟಿ ಎಫ್‌ಸಿ ಪಂದ್ಯ ರಾತ್ರಿ 7.30ಕ್ಕೆ
  • ಅಂಡರ್‌19 ಏಷ್ಯಾಕಪ್‌ ಕ್ರಿಕೆಟ್‌: ದುಬೈನಲ್ಲಿಂದು ಭಾರತ vs ಅಫ್ಘಾನಿಸ್ತಾನ ಹಣಾಹಣಿ

ABOUT THE AUTHOR

...view details