ಮುಂಬೈ: ನಟ ಅರ್ಜುನ್ ರಾಂಪಾಲ್ ಮುಂಬೈ ನಿವಾಸದ ಮೇಲೆ ಎನ್ಸಿಬಿ ದಾಳಿ ದಾಳಿ ನಡೆಸಿದೆ. ಇತ್ತೀಚೆಗಷ್ಟೇ ಡ್ರಗ್ ಕಳ್ಳಸಾಗಣೆ ವಿಚಾರವಾಗಿ ನಟನ ಸ್ನೇಹಿತೆಯ ಬಂಧನವಾಗಿತ್ತು. ಈ ಬೆನ್ನಲ್ಲೇ ಅರ್ಜುನ್ ನಿವಾಸದ ಮೇಲೆ ಎನ್ಸಿಬಿ ದಾಳಿ ನಡೆಸಿದ್ದು, ಶೋಧ ಮುಂದುವರಿಸಿದೆ.
ನಟ ಅರ್ಜುನ್ ರಾಂಪಾಲ್ ನಿವಾಸದ ಮೇಲೆ ಎನ್ಸಿಬಿ ದಾಳಿ - actor arjun rampal news
ಸುಶಾಂತ್ ಸಿಂಗ್ ಸಾವಿಗೆ ಡ್ರಗ್ ಲಿಂಕ್ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್ಸಿಬಿ ದಾಳಿ ಮುಂದುವರಿಸಿದೆ. ಇಂದು ನಟ ಅರ್ಜುನ್ ರಾಂಪಾಲ್ ಅವರ ನಿವಾಸದ ಮೇಲೆ ದಾಳಿ ನಡೆಸಿದ್ದು, ಶೋಧ ಮುಂದುವರಿಸಿದೆ

ಎನ್ಸಿಬಿ ದಾಳಿ
ನಟ ಸುಶಾಂತ್ ಸಿಂಗ್ ಸಾವಿಗೆ ಡ್ರಗ್ ಲಿಂಕ್ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್ಸಿಬಿ ಮುಂಬೈ ಸೇರಿ ಹಲವು ಕಡೆ ದಾಳಿ ನಡೆಸಿ ಹತ್ತಾರು ಜನರನ್ನು ಬಂಧಿಸಿದೆ.