ಪಟಿಯಾಲ: ಪಂಜಾಬ್ ಪ್ರದೇಶ ಕಾಂಗ್ರೆಸ್ ಮುಖ್ಯಸ್ಥ ನವಜೋತ್ ಸಿಂಗ್ ಸಿಧು ಇತ್ತೀಚೆಗೆ ಭಾರೀ ಮುನ್ನೆಲೆಗೆ ಬರುತ್ತಿದ್ದಾರೆ. ಸರ್ಕಾರದ ತಪ್ಪು ಯೋಜನೆಗಳ ಬಗ್ಗೆ ಕಠಿಣವಾದ ನಿಲುವು ತಳೆದಿರುವ ಇವರು ತಮ್ಮದೇ ರೀತಿಯಲ್ಲಿ ಚಾಟಿ ಬೀಸುತ್ತಿದ್ದಾರೆ.
ನವಜೋತ್ ಸಿಂಗ್ ಕಾರಿನಲ್ಲಿ ಸಂಚರಿಸುವಾಗ ಅಪಘಾತದ ದೃಶ್ಯ ಕಂಡು ಅಲ್ಲಿ ಕಾರನ್ನು ನಿಲ್ಲಿಸಿ ಗಾಯಾಳುವನ್ನು ಉಪಚರಿಸಿದ್ದಾರೆ. ಹಾಗೆ ತಮ್ಮ ಕಾರಿನಲ್ಲಿ ಆಸ್ಪತ್ರೆಗೆ ಕಳುಹಿಸಿ ಚಿಕಿತ್ಸೆಗೆ ಹಣವನ್ನೂ ನೀಡಿದ್ದಾರೆ.