ನವದೆಹಲಿ: ದೆಹಲಿಯ ರೈತರ ಆಂದೋಲನ ಸಂಬಂಧ ದೆಹಲಿ ಗಡಿಯಲ್ಲಿ ಪೊಲೀಸ್ ಸರ್ಪಗಾವಲು ನಿರ್ಮಿಸಲಾಗಿದೆ. ಈ ನಡುವೆ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಗೃಹ ಸಚಿವರ ಭೇಟಿಗೆ ಆಗಮಿಸಿದ್ದಾರೆ.
ಸಂಸತ್ನಲ್ಲಿ ಅಮಿತ್ ಶಾ ಭೇಟಿಯಾದ ಭದ್ರತಾ ಸಲಹೆಗಾರ ಅಜಿತ್ ದೋವಲ್ - r Ajit Doval
ಅಮಿತ್ ಶಾ ಭೇಟಿಗಾಗಿ ಸಂಸತ್ತಿಗೆ ದೋವಲ್ ಆಗಮಿಸಿದ್ದು, ಈ ವೇಳೆ ದೆಹಲಿ ಪೊಲೀಸ್ ಆಯುಕ್ತ ಎಸ್.ಎನ್ ಶ್ರೀವತ್ಸವ್ ಸಹ ಆಗಮಿಸಿದ್ದಾರೆ. ರೈತರ ಪ್ರತಿಭಟನೆ ಹಿನ್ನೆಲೆಯಲ್ಲಿ ಈ ಭೇಟಿ ಕುತೂಹಲಕ್ಕೆ ಕಾರಣವಾಗಿದೆ.

ಸಂಸತ್ನಲ್ಲಿ ಅಮಿತ್ ಶಾ ಭೇಟಿಯಾದ ಭದ್ರತಾ ಸಲಹೆಗಾರ ಅಜಿತ್ ದೋವಲ್
ಅಮಿತ್ ಶಾ ಭೇಟಿಗಾಗಿ ಸಂಸತ್ತಿಗೆ ಆಗಮಿಸಿದ್ದು, ಈ ವೇಳೆ ದೆಹಲಿ ಪೊಲೀಸ್ ಆಯುಕ್ತ ಎಸ್.ಎನ್ ಶ್ರೀವತ್ಸವ್ ಸಹ ಆಗಮಿಸಿದ್ದಾರೆ. ರೈತರ ಪ್ರತಿಭಟನೆ ಹಿನ್ನೆಲೆಯಲ್ಲಿ ಇವರ ಭೇಟಿ ಕುತೂಹಲಕ್ಕೆ ಕಾರಣವಾಗಿದೆ.
ಇದನ್ನೂ ಓದಿ:ನೇಪಾಳ ಪ್ರಧಾನಿ ವಿರುದ್ಧ ಮುಷ್ಕರ: ಬಹುತೇಕ ಯಶಸ್ವಿ