ನವದೆಹಲಿ: ರಾಜ್ಯದಲ್ಲಿ ಸರಿಯಾಗಿ ಘನ ಮತ್ತು ದ್ರವ ತ್ಯಾಜ್ಯಗಳನ್ನು ನಿರ್ವಹಿಸದ ಕಾರಣದಿಂದಾಗಿ ಕರ್ನಾಟಕಕ್ಕೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯು 2,900 ಕೋಟಿ ಪರಿಸರ ಹಾನಿಯ ದಂಡವನ್ನು ವಿಧಿಸಿದೆ.
ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯಿಂದ ಕರ್ನಾಟಕಕ್ಕೆ 2,900 ಕೋಟಿ ರೂ.ದಂಡ - ರ್ನಾಟಕಕ್ಕೆ 2 900 ಕೋಟಿ ರೂ ದಂಡ
ಪರಿಸರಕ್ಕೆ ಹಾನಿ ಉಂಟುಮಾಡುವ ಘನ ಮತ್ತು ದ್ರವ ತ್ಯಾಜ್ಯವನ್ನು ನಿರ್ವಹಿಸದ ಆರೋಪ. ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಕರ್ನಾಟಕಕ್ಕೆ 2,900 ಕೋಟಿ ರೂ.ಗಳ ಪರಿಸರ ಪರಿಹಾರವನ್ನು ವಿಧಿಸಿದೆ.

ರಾಷ್ಟ್ರೀಯ ಹಸಿರು ನ್ಯಾಯಮಂಡಳಿ
ಪರಿಸರಕ್ಕೆ ಹಾನಿ ಉಂಟುಮಾಡುವ ಘನ ಮತ್ತು ದ್ರವ ತ್ಯಾಜ್ಯವನ್ನು ನಿರ್ವಹಿಸದ ಆರೋಪದ ಮೇಲೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಕರ್ನಾಟಕಕ್ಕೆ 2,900 ಕೋಟಿ ರೂ.ಗಳ ಪರಿಸರ ಪರಿಹಾರವನ್ನು ವಿಧಿಸಿದೆ.
ಇದನ್ನೂ ಓದಿ:ಕಿತ್ತಗಾನಹಳ್ಳಿ ಕೆರೆ ಮಾಲಿನ್ಯ: ರಾಜ್ಯ ಸರ್ಕಾರಕ್ಕೆ 10 ಲಕ್ಷ ರೂ. ದಂಡ ಹಾಕಿದ ಕೋರ್ಟ್