ಕರ್ನಾಟಕ

karnataka

ETV Bharat / bharat

ನಾಸಿಕ್.. ತಲೆಸುತ್ತು ಬಂದು ಬರೋಬ್ಬರಿ 11 ಮಂದಿ ಸಾವು - ತಲೆಸುತ್ತು ಬಂದು ಬರೋಬ್ಬರಿ 11 ಮಂದಿ ಪ್ರಾಣ ಕಳೆದುಕೊಂಡಿರುವ ಘಟನೆ ನಾಸಿಕ್​ ಪಟ್ಟಣದಲ್ಲಿ ನಡೆದಿದೆ

ಕೊರೊನಾ ರೋಗಿಗಳ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ಆಸ್ಪತ್ರೆಗಳಲ್ಲಿ ಇತರೆ ರೋಗಿಗಳ ಪಾಡು ಕೇಳುವವರಿಲ್ಲದಂತಾಗಿದೆ. ಯಾವುದೇ ಆಸ್ಪತ್ರೆಗಳಲ್ಲಿ ಹೊರ ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿಲ್ಲ..

ಕೊರೊನಾ
ಕೊರೊನಾ

By

Published : Apr 21, 2021, 5:39 PM IST

ನಾಸಿಕ್​(ಮಹಾರಾಷ್ಟ್ರ) :ಕೊರೊನಾ ಭೀಕರತೆ ರಾಜ್ಯಾದ್ಯಂತ ವ್ಯಾಪಿಸಿದ್ದರಿಂದಾಗಿ ಜನ ತತ್ತರಿಸಿದ್ದಾರೆ. ನಾಸಿಕ್​ ಕೂಡ ಇದಕ್ಕೇನೂ ಹೊರತಾಗಿಲ್ಲ. ಇದೀಗ ನಾಸಿಕ್​ ಇನ್ನೊಂದು ಭೀಕರತೆಗೆ ಸಾಕ್ಷಿಯಾಗ್ತಿದೆ.

ಇಂದು ತಲೆಸುತ್ತು ಬಂದು ಬರೋಬ್ಬರಿ 11 ಮಂದಿ ಪ್ರಾಣ ಕಳೆದುಕೊಂಡಿರುವ ಘಟನೆ ನಾಸಿಕ್​ ಪಟ್ಟಣದಲ್ಲಿ ನಡೆದಿದೆ. ಕೊರೊನಾ ಸಂಬಂಧಿತ ಸಾವುಗಳು ಇಲ್ಲಿ ಹೆಚ್ಚಾಗಿವೆ. ಪ್ರತಿದಿನ 2 ಸಾವಿರ ಕೇಸ್ವ ರದಿಯಾಗ್ತಿವೆ. ಕಳೆದ ನಾಲ್ಕು ದಿನಗಳ ಹಿಂದಷ್ಟೇ 9 ಮಂದಿ ಒಂದೇ ದಿನ ಪ್ರಾಣ ಕಳೆದುಕೊಂಡಿದ್ದರು.

ಕೊರೊನಾ ರೋಗಿಗಳ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ಆಸ್ಪತ್ರೆಗಳಲ್ಲಿ ಇತರೆ ರೋಗಿಗಳ ಪಾಡು ಕೇಳುವವರಿಲ್ಲದಂತಾಗಿದೆ. ಯಾವುದೇ ಆಸ್ಪತ್ರೆಗಳಲ್ಲಿ ಹೊರ ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿಲ್ಲ.

ABOUT THE AUTHOR

...view details