ಕರ್ನಾಟಕ

karnataka

ETV Bharat / bharat

ವಾಂಖೆಡೆಯ ಆಕ್ಷೇಪಣಾ ಅರ್ಜಿ ತಿರಸ್ಕರಿಸಿದ ಎನ್‌ಡಿಪಿಎಸ್ ನ್ಯಾಯಾಲಯ - ಆರ್ಯನ್ ಖಾನ್

ಪ್ರಭಾಕರ್ ಸೈಲ್ ಎಂಬುವರು ಆರ್ಯನ್ ಖಾನ್ ಅವರನ್ನು ಪ್ರಕರಣದಿಂದ ಮುಕ್ತಗೊಳಿಸಲು ಶಾರೂಕ್ ಖಾನ್ ಅವರ ಮ್ಯಾನೇಜರ್ ಹಾಗೂ ಗೋಸಾವಿ ನಡುವೆ 18 ಕೋಟಿ ರೂ. ಡೀಲ್ ನಡೆದಿದೆ ಎಂದು ಆರೋಪಿಸಿದ್ದಾರೆ. ಈ ಸಂಬಂಧ ನ್ಯಾಯಾಲಯದ ಮೊರೆ ಹೋಗಿದ್ದ ವಾಂಖೆಡೆ ಅರ್ಜಿಯನ್ನು ತಿರಸ್ಕರಿಸಿದೆ.

ವಾಂಖೆಡೆಯ ಆಕ್ಷೇಪಣಾ ಅರ್ಜಿ ತಿರಸ್ಕರಿಸಿದ ಎನ್‌ಡಿಪಿಎಸ್ ನ್ಯಾಯಾಲಯ
ವಾಂಖೆಡೆಯ ಆಕ್ಷೇಪಣಾ ಅರ್ಜಿ ತಿರಸ್ಕರಿಸಿದ ಎನ್‌ಡಿಪಿಎಸ್ ನ್ಯಾಯಾಲಯ

By

Published : Oct 25, 2021, 5:21 PM IST

ಮುಂಬೈ: ಮುಂಬೈನ ಎನ್​ಡಿಪಿಎಸ್​ ನ್ಯಾಯಾಲಯವು ವಾಂಖೆಡೆ ಅವರ ಅರ್ಜಿಯನ್ನು ತಿರಸ್ಕರಿಸಿದೆ. ಅರ್ಜಿಯಲ್ಲಿ ಪ್ರಭಾಕರ್ ಸೈಲ್ ನೀಡಿದ ಅಫಿಡವಿಟ್​ಗೆ ಆಕ್ಷೇಪಣೆ ನೀಡುವಂತೆ ಹಾಗೂ ನ್ಯಾಯಾಲಯವು ಅದನ್ನು ಗ್ರಹಿಸಬಾರದು ಎಂದು ಆಗ್ರಹಿಸಿದ್ದರು.

ಆದರೆ, ನ್ಯಾಯಾಲಯ ಇವರ ಮನವಿ ತಿರಸ್ಕರಿಸಿ, ಅಂತಹ ಸೂಚನೆಯನ್ನು ನೀಡಲು ಸಾಧ್ಯವಿಲ್ಲ ಎಂದು ಆದೇಶ ನೀಡಿದೆ.

ಹೆಚ್ಚಿನ ಓದಿಗೆ: ಮುಂಬೈ ಕ್ರೂಸ್ ಡ್ರಗ್ಸ್ ಪ್ರಕರಣ: ಹಣಕಾಸಿನ ವ್ಯವಹಾರದ ಗಂಭೀರ ಆರೋಪ ಕುರಿತು ಎನ್‌ಸಿಬಿ ತನಿಖೆ ಚುರುಕು

ಪ್ರಕರಣದ ಸಾಕ್ಷಿದಾರ ಕೆ ಸಿ ಗೋಸಾವಿ ಅವರ ಭದ್ರತಾ ಸಿಬ್ಬಂದಿ ಎಂದು ಹೇಳಿಕೊಂಡಿರುವ ಪ್ರಭಾಕರ್ ಸೈಲ್ ಎಂಬುವರು ಆರ್ಯನ್ ಖಾನ್ ಅವರನ್ನು ಪ್ರಕರಣದಿಂದ ಮುಕ್ತಗೊಳಿಸಲು ಶಾರೂಕ್ ಖಾನ್ ಅವರ ಮ್ಯಾನೇಜರ್ ಹಾಗೂ ಗೋಸಾವಿ ನಡುವೆ 18 ಕೋಟಿ ರೂ. ಡೀಲ್ ನಡೆದಿದೆ ಎಂದು ಆರೋಪಿಸಿದ್ದಾರೆ.

ABOUT THE AUTHOR

...view details