ಮುಂಬೈ : ನಗರದ ಡಾನ್ಸ್ ಬಾರ್ ಮೇಲೆ ಪೊಲೀಸರು ದಾಳಿ ನಡೆಸಿ ಗುಪ್ತ ಕೊಠಡಿಯಲ್ಲಿದ್ದ 17 ಬಾರ್ ಗರ್ಲ್ಗಳನ್ನು ರಕ್ಷಣೆ ಮಾಡಿದ್ದಾರೆ.
Video: ಡಾನ್ಸ್ ಬಾರ್ ಮೇಲೆ ಪೊಲೀಸ್ ದಾಳಿ : ರಹಸ್ಯ ರೂಮ್ನಲ್ಲಿದ್ದ 17 ಯುವತಿಯರ ರಕ್ಷಣೆ - ಮುಂಬೈ ಡಾನ್ಸ್ ಬಾರ್ ಮೇಲೆ ಪೊಲೀಸ್ ರೈಡ್
Mumbai dance bar raid:ಡಾನ್ಸ್ ಬಾರ್ವೊಂದರ ಮೇಲೆ ದಾಳಿ ನಡೆಸಿದ ಪೊಲೀಸರು ಗುಪ್ತವಾಗಿ ನಿರ್ಮಿಸಲಾಗಿದ್ದ ರೂಮ್ನ ಗೋಡೆಯನ್ನು ಒಡೆದು 17 ಬಾರ್ ಗರ್ಲ್ಗಳನ್ನು ರಕ್ಷಣೆ ಮಾಡಿದ್ದಾರೆ. 20 ಜನರ ವಿರುದ್ಧ ಪ್ರಕರಣ ದಾಖಲಾಗಿದೆ.
ಬಾರ್ ಮೇಲೆ ಪೊಲೀಸ್ ದಾಳಿ
ಡಾನ್ಸ್ ಬಾರ್ನ ಮೇಕಪ್ ಕೋಣೆಯಲ್ಲಿದ್ದ ಕನ್ನಡಿಯ ಹಿಂದೆ ಗುಪ್ತವಾಗಿ ರೂಮ್ ನಿರ್ಮಿಸಿ ಅದಕ್ಕೆ ಸ್ವಯಂಚಾಲಿತ ವಿದ್ಯುತ್ ಬಾಗಿಲು ಅಳವಡಿಸಲಾಗಿತ್ತು. ಇದನ್ನು ಭೇದಿಸಿದ ಪೊಲೀಸರು ಸುತ್ತಿಗೆಯಿಂದ ಗೋಡೆಯನ್ನು ಒಡೆದು 17 ಜನ ಯುವತಿಯರನ್ನು ರಕ್ಷಣೆ ಮಾಡಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ 20 ಜನರ ವಿರುದ್ಧ ದೂರು ದಾಖಲಾಗಿದೆ.
Last Updated : Dec 13, 2021, 4:59 PM IST