ಕರ್ನಾಟಕ

karnataka

By

Published : Dec 11, 2021, 1:02 PM IST

ETV Bharat / bharat

ಮುಂಬೈನಲ್ಲಿ ಎನ್​ಸಿಬಿ ದಾಳಿ : ಆಸ್ಟ್ರೇಲಿಯಾಗೆ ಕೋರಿಯರ್​​ನಲ್ಲಿ ರವಾನೆಯಾಗುತ್ತಿದ್ದ ಡ್ರಗ್ಸ್ ಜಪ್ತಿ

ಮಹಾರಾಷ್ಟ್ರದಿಂದ ಆಸ್ಟ್ರೇಲಿಯಾಗೆ ರವಾನೆಯಾಗುತ್ತಿದ್ದ ಡ್ರಗ್ಸ್ ಅನ್ನು ಮುಂಬೈನ ಮಾದಕ ವಸ್ತು ನಿಗ್ರಹ ದಳದ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ..

mumbai ncb seized MD drugs in airport
ಮುಂಬೈನಲ್ಲಿ ಎನ್​ಸಿಬಿ ದಾಳಿ: ಆಸ್ಟ್ರೇಲಿಯಾಗೆ ಕೊರಿಯರ್​​ನಲ್ಲಿ ರವಾನೆಯಾಗುತ್ತಿದ್ದ ಡ್ರಗ್ಸ್ ಜಪ್ತಿ

ಮುಂಬೈ :ಎನ್​ಸಿಬಿ ಅಧಿಕಾರಿಗಳು ಮುಂಬೈನ ಹಲವು ಪ್ರದೇಶಗಳಲ್ಲಿ ದಾಳಿ ನಡೆಸಲು ಆರಂಭಿಸಿದ್ದಾರೆ. ಮುಂಬೈ ಏರ್ಪೋರ್ಟ್​ನಿಂದ ಆಸ್ಟ್ರೇಲಿಯಾಗೆ ಕೋರಿಯರ್ ಮೂಲಕ ಸಾಗಿಸಲಾಗುತ್ತಿದ್ದ ಎಂಡಿ ಡ್ರಗ್ಸ್ ಅನ್ನು ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.

ಈ ಹಿನ್ನೆಲೆಯಲ್ಲಿ ಓರ್ವ 30 ವರ್ಷದ ವ್ಯಕ್ತಿಯನ್ನು ಎನ್​ಸಿಬಿ ಬಂಧಿಸಿದೆ. ಆರೋಪಿಯನ್ನ ಕಚೇರಿಗೆ ಕರೆತಂದು ತೀವ್ರ ವಿಚಾರಣೆ ನಡೆಸುತ್ತಿದೆ. ಕೋರಿಯರ್​ನ ಮೇಲೆ ಓರ್ವ ವ್ಯಕ್ತಿಯ ಹೆಸರು ಮತ್ತು ವಿಳಾಸ ಇದ್ದು, ತನಿಖೆ ಮುಂದುವರೆಯುತ್ತಿದೆ.

ಇದನ್ನೂ ಓದಿ:Omicron: ಮುಂಬೈನಲ್ಲಿ ಸೆಕ್ಷನ್ 144 ಜಾರಿ.. ದೇಶದಲ್ಲಿ ಕೋವಿಡ್​ ಸಕ್ರಿಯ ಪ್ರಕರಣ ಇಳಿಕೆ

ABOUT THE AUTHOR

...view details