ಕರ್ನಾಟಕ

karnataka

ETV Bharat / bharat

ಧಾರಾಕಾರ ಮಳೆಗೆ ಮನೆ ಗೋಡೆ ಕುಸಿತ : ಮೂವರು ಸಾವು, ಏಳು ಜನರ ಸ್ಥಿತಿ ಚಿಂತಾಜನಕ - ಗೋವಂಡಿ ಶಿವಾಜಿ ನಗರ

ಧಾರಾಕಾರ ಮಳೆಗೆ ಮನೆ ಗೋಡೆ ಕುಸಿದು, ಮೂವರು ಮೃತಪಟ್ಟಿದ್ದಾರೆ. ಏಳು ಜನರ ಸ್ಥಿತಿ ಗಂಭೀರವಾಗಿದೆ.

ಮೂವರು ಸಾವು
ಮೂವರು ಸಾವು

By

Published : Jul 23, 2021, 11:32 AM IST

ಮುಂಬೈ:ಗೋವಂಡಿ ಶಿವಾಜಿ ನಗರದಲ್ಲಿ ಮನೆಯೊಂದರ ಗೋಡೆ ಕುಸಿದು ಸ್ಥಳದಲ್ಲೇ ಮೂವರು ಮೃತಪಟ್ಟಿದ್ದು, ಏಳು ಜನರ ಸ್ಥಿತಿ ಗಂಭೀರವಾಗಿದೆ. ಮಾಹಿತಿ ತಿಳಿದು ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಮೃತರನ್ನು ನೇಹಾ ಶೇಖ್ (35), ಮೋಕರ್ ಶೇಖ್ (85) ಮತ್ತು ಶಂಶಾದ್ ಶೇಖ್ (45) ಎಂದು ಗುರುತಿಸಲಾಗಿದೆ.

ಪರ್ವೇಜ್ ಶೇಖ್ (50), ಅಮಿನಾ ಶೇಖ್ (60), ಅಮೋಲ್ ಧೆಡೈ (38), ಸಮುಲ್ ಸಿಂಗ್ (25), ಮೊಹಮ್ಮದ್ ಫೈಜ್ ಖುರೇಷಿ (21), ನಮರಾ ಖುರೇಷಿ (17) ಮತ್ತು ಶಾಹಿನಾ ಖುರೇಷಿ ಸ್ಥಿತಿ ಗಂಭೀರವಾಗಿದೆ.

ಇದನ್ನೂ ಓದಿ:'ಮಹಾ'ಮಳೆಗೆ ಭೀಮಾಶಂಕರ ಮುಳುಗಡೆ: ಪ್ರಥಮ ಬಾರಿ ಜಲಾವೃತವಾದ ಜ್ಯೋತಿರ್ಲಿಂಗ!

ಕಳೆದೊಂದು ವಾರದಿಂದ ರಾಜ್ಯದಲ್ಲಿ ಧಾರಾಕಾರ ಮಳೆ ಸುರಿಯುತ್ತಿರುವುದರಿಂದ ಈ ದುರಂತ ಸಂಭವಿಸಿದೆ.

ABOUT THE AUTHOR

...view details