ಕರ್ನಾಟಕ

karnataka

ETV Bharat / bharat

ಏಪ್ರಿಲ್​ 15ರವರೆಗೆ ಈ ರಾಜ್ಯಕ್ಕೆ ಇಲ್ಲ ಬಸ್​ ಸಂಚಾರ - ಮಧ್ಯಪ್ರದೇಶ ಕೋವಿಡ್ ಪ್ರಕರಣ

ರಾಜ್ಯದಲ್ಲಿ ಇಂದು ಸುಮಾರು 3,722 ಕೊರೊನಾ ಪಾಸಿಟಿವ್ ಪ್ರಕರಣ ವರದಿಯಾಗಿವೆ. ಈ ಮೂಲಕ ರಾಜ್ಯದಲ್ಲಿ ಒಟ್ಟಾರೆ 3,13,971 ಮಂದಿ ಕೊರೊನಾ ಪೀಡಿತರಿದ್ದಾರೆ..

MP suspends bus operations
ಮಧ್ಯಪ್ರದೇಶದಿಂದ ಛತ್ತೀಸ್​ಗಢಕ್ಕೆ ಬಸ್​ ಸಂಚಾರ ರದ್ದು

By

Published : Apr 7, 2021, 9:59 PM IST

ಭೋಪಾಲ್​ :ಮಧ್ಯಪ್ರದೇಶದಲ್ಲೂ ದಿನದಿಂದ ದಿನಕ್ಕೆ ಕೋವಿಡ್​ ಕೇಸ್‌ಗಳ ಪ್ರಮಾಣ ಹೆಚ್ಚಾಗುತ್ತಿದೆ. ಈ ಹಿನ್ನೆಲೆ ಸಿಎಂ ಶಿವರಾಜ್​ ಸಿಂಗ್​ ಚೌಹಾಣ್​ ಬುಧವಾರದಿಂದ ಏಪ್ರಿಲ್​ 15ರವರೆಗೂ ಛತ್ತೀಸ್​ಗಢಕ್ಕೆ ಬಸ್​ ಸಂಚಾರ ರದ್ದು ಮಾಡಿ ಆದೇಶ ಹೊರಡಿಸಿದ್ದಾರೆ.

ಯಾರೆಲ್ಲ ಮಾಸ್ಕ್​ ಧರಿಸುವುದಿಲ್ಲವೋ ಅವರ ಮೇಲೆ ಕ್ರಿಮಿನಲ್​ ಕಾನೂನಿನ ಪ್ರಕಾರ ಕ್ರಮಕೈಗೊಳ್ಳಲಾಗುವುದು ಎಂದು ಸಿಎಂ ಚೌಹಾಣ್​ ಖಡಕ್​ ಎಚ್ಚರಿಕೆ ನೀಡಿದ್ದಾರೆ.

ಓದಿ : ಒಬ್ಬರೇ ಪ್ರಯಾಣಸುತ್ತಿದ್ದರೂ ಮಾಸ್ಕ್​ ಧರಿಸುವುದು ಕಡ್ಡಾಯ: ಹೈಕೋರ್ಟ್​

ರಾಜ್ಯದಲ್ಲಿ ಇಂದು ಸುಮಾರು 3,722 ಕೊರೊನಾ ಪಾಸಿಟಿವ್ ಪ್ರಕರಣ ವರದಿಯಾಗಿವೆ. ಈ ಮೂಲಕ ರಾಜ್ಯದಲ್ಲಿ ಒಟ್ಟಾರೆ 3,13,971 ಮಂದಿ ಕೊರೊನಾ ಪೀಡಿತರಿದ್ದಾರೆ.

ABOUT THE AUTHOR

...view details