ಕರ್ನಾಟಕ

karnataka

ETV Bharat / bharat

ಭಾರತೀಯ ವಾಯುಸೇನೆ ಮೆಸ್‌ ಸೇರಬೇಕಿದ್ದ 4 ಸಾವಿರ ಮೊಟ್ಟೆಗಳೊಂದಿಗೆ ರಿಕ್ಷಾ ಚಾಲಕ ಪರಾರಿ! - ಈಟಿವಿ ಭಾರತ ಕರ್ನಾಟಕ

ಭಾರತೀಯ ವಾಯುಪಡೆಯ ಮೆಸ್‌ಗೆ ಸಾವಿರಾರು ಮೊಟ್ಟೆಗಳನ್ನು ಸಾಗಿಸುತ್ತಿದ್ದ ಆಟೋರಿಕ್ಷಾದ ಚಾಲಕ ಸರಕಿನೊಂದಿಗೆ ಪರಾರಿಯಾಗಿದ್ದಾನೆ.

MP Driver flees with 4k eggs meant for IAF mess in Gwalior
4 ಸಾವಿರ ಮೊಟ್ಟೆಗಳೊಂದಿಗೆ ಆಟೋರಿಕ್ಷಾ ಚಾಲಕ ಪರಾರಿ

By

Published : Dec 12, 2022, 7:35 PM IST

ಗ್ವಾಲಿಯರ್(ಮಧ್ಯಪ್ರದೇಶ):ಗ್ವಾಲಿಯರ್‌ನಲ್ಲಿರುವ ಭಾರತೀಯ ವಾಯುಪಡೆಯ ಮೆಸ್‌ಗೆ ನಾಲ್ಕು ಸಾವಿರ ಮೊಟ್ಟೆಗಳನ್ನು ಸಾಗಿಸುತ್ತಿದ್ದ ಆಟೋರಿಕ್ಷಾದ ಚಾಲಕ ಸರಕಿನೊಂದಿಗೆ ಪರಾರಿಯಾಗಿದ್ದಾನೆ. ವಾಹನವು ಐಎಎಫ್ ಮೆಸ್‌ಗೆ ತೆರಳಿದ ಕೂಡಲೇ ನಾಪತ್ತೆಯಾಗಿದೆ. ಪೂರೈಕೆದಾರರು ಭಾನುವಾರ ಸಂಜೆ ಮೊರಾರ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ABOUT THE AUTHOR

...view details