ಶಾಮ್ಲಿ (ಉತ್ತರ ಪ್ರದೇಶ): ಶಾಮ್ಲಿಯಲ್ಲಿ ಭಾರಿ ಮಳೆಯಿಂದ ಮನೆಯ ಗೋಡೆ ಕುಸಿದು ತಾಯಿ ಹಾಗೂ ಮೂವರು ಮಕ್ಕಳು ಮೃತಪಟ್ಟಿದ್ದಾರೆ.
ಅಫ್ಸಾನಾ (36 ) ಸುಹೇಲ್(14 ), ಸಾನಿಯಾ (12) ಇರಾಮ್(10) ಮೃತರು.
ಶಾಮ್ಲಿ (ಉತ್ತರ ಪ್ರದೇಶ): ಶಾಮ್ಲಿಯಲ್ಲಿ ಭಾರಿ ಮಳೆಯಿಂದ ಮನೆಯ ಗೋಡೆ ಕುಸಿದು ತಾಯಿ ಹಾಗೂ ಮೂವರು ಮಕ್ಕಳು ಮೃತಪಟ್ಟಿದ್ದಾರೆ.
ಅಫ್ಸಾನಾ (36 ) ಸುಹೇಲ್(14 ), ಸಾನಿಯಾ (12) ಇರಾಮ್(10) ಮೃತರು.
ನಾಲ್ವರನ್ನು ಜಿಲ್ಲಾಸ್ಪತ್ರೆಗೆ ಸಾಗಿಸಿದರೂ ಸಹ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪರಿಶೀಲನೆ ಬಳಿಕ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಓದಿ:ನಿಯಮ ಉಲ್ಲಂಘಿಸಿದ ಪೊಲೀಸ್ ವಾಹನಕ್ಕೂ ದಂಡ ವಿಧಿಸಿದ ಹುಬ್ಬಳ್ಳಿ ಖಾಕಿ ಪಡೆ!