ಹೈದರಾಬಾದ್ :ಇಲ್ಲಿನ ಔಟರ್ ರಿಂಗ್ ರೋಡ್ನಲ್ಲಿ ನಡೆದ ಅಪಘಾತದಲ್ಲಿ ತಾಯಿ ಮತ್ತು 11 ತಿಂಗಳ ಮಗು ಸಾವನ್ನಪ್ಪಿದ್ದು, ಮೂವರು ಗಾಯಗೊಂಡಿದ್ದಾರೆ.
ಹೈದರಾಬಾದ್ ಔಟರ್ ರಿಂಗ್ ರೋಡ್ನಲ್ಲಿ ಭೀಕರ ಅಪಘಾತ : ತಾಯಿ, ಮಗು ಸ್ಥಳದಲ್ಲೇ ಸಾವು - Mother and baby dead at road accident in Hyderabad
ಕಾರಿನ ಮುಂಭಾಗ ಚಲಿಸುತ್ತಿದ್ದ ವಾಹನಕ್ಕೆ ಕಾರು ಢಿಕ್ಕಿ ಹೊಡೆದ ಪರಿಣಾಮ ಅಪಘಾತ ಸಂಭವಿಸಿದೆ. ತಾಯಿ ತ್ರಿವೇಣಿ ಮತ್ತು ತ್ರಿವಿಕ್ಷ ಎಂಬ ಮಗು ಅಪಘಾತದಲ್ಲಿ ಮೃತ ಪಟ್ಟಿದ್ದಾರೆ..

ಹೈದರಾಬಾರ್ ಔಟರ್ ರಿಂಗ್ ರೋಡ್ನಲ್ಲಿ ಭೀಕರ ಅಪಘಾತ
ಹೈದರಾಬಾದ್ ಔಟರ್ ರಿಂಗ್ ರೋಡ್ನಲ್ಲಿ ಭೀಕರ ಅಪಘಾತ
ಬೆಂಗಳೂರಿನಿಂದ ನರಸಿಂಹಮೂರ್ತಿಯವರ ಕುಟುಂಬವು ಕಾರಿನಲ್ಲಿ ಯಾದಾದ್ರಿ ಲಕ್ಷ್ಮಿ ನರಸಿಂಹ ಸ್ವಾಮಿ ದೇವಸ್ಥಾನಕ್ಕೆ ತೆರಳುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ.
ಕಾರಿನ ಮುಂಭಾಗ ಚಲಿಸುತ್ತಿದ್ದ ವಾಹನಕ್ಕೆ ಕಾರು ಢಿಕ್ಕಿ ಹೊಡೆದ ಪರಿಣಾಮ ಅಪಘಾತ ಸಂಭವಿಸಿದೆ. ತಾಯಿ ತ್ರಿವೇಣಿ ಮತ್ತು ತ್ರಿವಿಕ್ಷ ಎಂಬ ಮಗು ಅಪಘಾತದಲ್ಲಿ ಮೃತ ಪಟ್ಟಿದ್ದಾರೆ.
Last Updated : Nov 22, 2020, 4:41 PM IST
TAGGED:
road accident in Hyderabad