ಕರ್ನಾಟಕ

karnataka

ETV Bharat / bharat

ಈಟಿವಿ ಭಾರತ ಎಕ್ಸ್​ಕ್ಲೂಸಿವ್..​ ಗಂಗಾ ನದಿಯಲ್ಲಿ ತೇಲಿ ಬಂದ್ವು 50ಕ್ಕೂ ಹೆಚ್ಚು ಮೃತದೇಹಗಳು! - ಬಕ್ಸರ್​ನ ಗಂಗಾದಲ್ಲಿ ನಾಲ್ಕು ಡಜನ್​ಗೂ ಹೆಚ್ಚು ತೇಲಿಬಂದ ಮೃತದೇಹಗಳು,

ಗಂಗಾ ನದಿಯಲ್ಲಿ 50ಕ್ಕೂ ಹೆಚ್ಚು ಮೃತದೇಹಗಳು ತೇಲಿ ಬಂದಿರುವ ಘಟನೆ ಬಿಹಾರದ ಬಕ್ಸಾರ್​ನಲ್ಲಿ ನಡೆದಿದೆ.

More than 4 dozen dead body floated, More than 4 dozen dead body floated in ganga, More than 4 dozen dead body floated in ganga in buxar, dead body floated, dead body floated news, ನಾಲ್ಕು ಡಜನ್​ಗೂ ಹೆಚ್ಚು ತೇಲಿಬಂದ ಮೃತದೇಹಗಳು, ಗಂಗಾದಲ್ಲಿ ನಾಲ್ಕು ಡಜನ್​ಗೂ ಹೆಚ್ಚು ತೇಲಿಬಂದ ಮೃತದೇಹಗಳು, ಬಕ್ಸರ್​ನ ಗಂಗಾದಲ್ಲಿ ನಾಲ್ಕು ಡಜನ್​ಗೂ ಹೆಚ್ಚು ತೇಲಿಬಂದ ಮೃತದೇಹಗಳು, ಬಕ್ಸರ್​ ಸುದ್ದಿ,
ಗಂಗಾ ನದಿಯಲ್ಲಿ ತೇಲಿ ಬಂದ್ವೂ 50ಕ್ಕೂ ಹೆಚ್ಚು ಮೃತ ದೇಹಗಳು

By

Published : May 10, 2021, 12:42 PM IST

Updated : May 10, 2021, 1:24 PM IST

ಬಕ್ಸಾರ್​: 50ಕ್ಕೂ ಹೆಚ್ಚು ಮೃತದೇಹಗಳು ಗಂಗಾ ನದಿಯಲ್ಲಿ ತೇಲಿ ಬಂದಿದ್ದು, ನಗರದ ಜನ ಆತಂಕ ಪಡುತ್ತಿದ್ದಾರೆ.

ಓದಿ:ಕ್ರಿಕೆಟಿಗ ಚಾವ್ಲಾ ತಂದೆ ಕೋವಿಡ್​ಗೆ ಬಲಿ.. ಭಾವುಕರಾಗಿ ಪೋಸ್ಟ್​ ಮಾಡಿದ ಪಿಯೂಷ್

ಬಕ್ಸರ್​ನಲ್ಲಿ ಹೃದಯ ವಿದ್ರಾವಕ ಘಟನೆಯೊಂದು ಬೆಳಕಿಗೆ ಬಂದಿದೆ. ಗಂಗಾ ನದಿಯ ದಡದ ಬಳಿಯಿರುವ ಮಹಾದೇವ್​ ಘಾಟ್​ನಲ್ಲಿ ಸುಮಾರು 50ಕ್ಕೂ ಹೆಚ್ಚು ಮೃತದೇಹಗಳು ತೇಲಿ ಬಂದಿದ್ದು, ಮೃತದೇಹಗಳನ್ನು ನಾಯಿಗಳು ತಿನ್ನುತ್ತಿರುವುದು ಕಂಡು ಬಂದಿದೆ.

ಗಂಗಾ ನದಿಯಲ್ಲಿ ತೇಲಿ ಬಂದ್ವು 50ಕ್ಕೂ ಹೆಚ್ಚು ಮೃತ ದೇಹಗಳು

ಮೃತ ದೇಹಗಳು ಇಲ್ಲಿನ ಮಹಾದೇವ್​ ಘಾಟ್​ನಿಂದ ಸುಮಾರು ಒಂದು ಕಿಲೋ ಮೀಟರ್​ ದೂರದಲ್ಲಿ ಕಂಡು ಬಂದಿವೆ. ಕೊರೊನಾ ಸಮಯದಲ್ಲಿ ಮನೆಯಲ್ಲೇ ಮೃತಪಟ್ಟವರ ದೇಹಗಳನ್ನು ಆಯಾ ಕುಟುಂಬಸ್ಥರು ಗಂಗಾ ನದಿಗೆ ಬಿಟ್ಟಿರುವ ಶಂಕೆ ವ್ಯಕ್ತವಾಗುತ್ತಿದೆ.

ಮೃತ ದೇಹಗಳು ತೇಲಿ ಬಂದಿರುವುದರ ಬಗ್ಗೆ ‘ಈಟಿವಿ ಭಾರತ’ ಜಿಲ್ಲಾಡಳಿತದ ಗಮನಕ್ಕೆ ತಂದಿದೆ. ಸುದ್ದಿ ತಿಳಿದ ಕೂಡಲೇ ಜಿಲ್ಲಾಧಿಕಾರಿ ಮತ್ತು ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿದ್ದಾರೆ.

Last Updated : May 10, 2021, 1:24 PM IST

ABOUT THE AUTHOR

...view details