ಥಾಣೆ: ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಕಲ್ಯಾಣ್ ಪ್ರದೇಶದಲ್ಲಿ ಎರಡು ಎಟಿಎಂಗಳನ್ನು ಒಡೆದು 27.67 ಲಕ್ಷ ರೂ.ಗಳನ್ನು ಕಳ್ಳತನ ಮಾಡಲಾಗಿದೆ ಎಂದು ಪೊಲೀಸ್ ಅಧಿಕಾರಿ ಸೋಮವಾರ ತಿಳಿಸಿದ್ದಾರೆ. ಭಾನುವಾರ ಮುಂಜಾನೆ ರಾಷ್ಟ್ರೀಕೃತ ಬ್ಯಾಂಕ್‌ನ ಎಟಿಎಂಗಳನ್ನು ಒಡೆದಿರುವ ಕಳ್ಳರು ಹಣ ಕಳವು ಮಾಡಿದ್ದಾರೆ. ಆರೋಪಿಗಳ ಸೆರೆಗೆ ಬಲೆ ಬೀಸಲಾಗಿದೆ.
ಮಹಾರಾಷ್ಟ್ರ: ಎರಡು ಎಟಿಎಂ ಒಡೆದು 27 ಲಕ್ಷ ರೂ ದೋಚಿದ ಕಳ್ಳರು! - ಮಹಾರಾಷ್ಟ್ರದಲ್ಲಿ ಎರಡು ಎಟಿಎಂಗಳಿಂದ ಹಣ ದರೋಡೆ
ಮಹಾರಾಷ್ಟ್ರದಲ್ಲಿ ಭಾನುವಾರ ಮುಂಜಾನೆ ರಾಷ್ಟ್ರೀಕೃತ ಬ್ಯಾಂಕ್‌ನ ಎರಡು ಎಟಿಎಂ ಯಂತ್ರಗಳನ್ನು ಒಡೆದು ಇಬ್ಬರು ಕಳ್ಳರು ಹಣ ದೋಚಿದ್ದಾರೆ.
ಎಟಿಎಂ
TAGGED:
efforts on to nab accused